ಸುಮಧುರ ಲೈಂಗಿಕ ಜೀವನದ ನಂ.1 ಶತ್ರು ಯಾರು ಗೊತ್ತಾ?

ಮಂಗಳವಾರ, 4 ಡಿಸೆಂಬರ್ 2018 (09:09 IST)
ಬೆಂಗಳೂರು: ಲೈಂಗಿಕ ಜೀವನ ಸುಗಮವಾಗಿ ನಡೆಯಬೇಕೆಂದರೆ ಗಂಡ-ಹೆಂಡತಿ ನಡುವೆ ಹೊಂದಾಣಿಕೆಯಿರಬೇಕು. ಆದರೆ ಸುಖ ದಾಂಪತ್ಯ ಜೀವನಕ್ಕೆ ಅಡ್ಡಿ ಮಾಡುವ ನಂ.1 ಶತ್ರು ಯಾರು ಗೊತ್ತಾ?


ಅಧ್ಯಯನವೊಂದರಿಂದ ತಿಳಿದುಬಂದ ಪ್ರಕಾರ ಲೈಂಗಿಕ ಜೀವನವನ್ನು ಹಾಳು ಮಾಡುವ ನಂ.1 ಶತ್ರು ಎಂದರೆ ಖಿನ್ನತೆ ಮತ್ತು ಒತ್ತಡ. ಇದರಿಂದಾಗಿಯೇ ದಂಪತಿ ನಡುವೆ ಲೈಂಗಿಕ ನಿರಾಸಕ್ತಿ ಉಂಟಾಗಲು ಪ್ರಮುಖ ಕಾರಣವಾಗುತ್ತದೆ ಎನ್ನುವುದು ಬ್ರಿಟನ್ ನಲ್ಲಿ ನಡೆಸಲಾದ ಅಧ್ಯಯನ ವರದಿಯೊಂದು ಹೇಳಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 44 ರಷ್ಟು ಮಂದಿ ತಮಗೆ ಲೈಂಗಿಕ ನಿರುತ್ಸಾಹ ಉಂಟಾಗಲು ಒತ್ತಡವೇ ಕಾರಣ ಎಂದಿದ್ದಾರೆ. ಆಧುನಿಕ ಜೀವನ ಶೈಲಿ, ವೃತ್ತಿ ಇದಕ್ಕೆ ಪ್ರಮುಖ ಕಾರಣವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಈ ಮನೆಮದ್ದನ್ನು ಬಳಸಿ