ಮಲಬದ್ಧತೆಯಿದ್ದರೆ ಈ ಸಿಂಪಲ್ ಡ್ರಿಂಕ್ ತಯಾರಿಸಿ ಸೇವಿಸಿ

ಭಾನುವಾರ, 2 ಡಿಸೆಂಬರ್ 2018 (11:56 IST)
ಬೆಂಗಳೂರು: ಮಲಬದ್ಧತೆ ಇಂದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಮಲಬದ್ಧತೆ ಸಮಸ್ಯೆ ಮನೆಯಲ್ಲೇ ಒಂದು ಪಾನೀಯ ತಯಾರಿಸಿ ಸೇವಿಸಿ ಪರಿಹಾರ ಕಂಡುಕೊಳ್ಳಬಹುದು.


ಅದಕ್ಕೆ ಬೇಕಾಗಿರುವುದು ತುಪ್ಪ, ಒಂದು ಲೋಟ ಬಿಸಿ ನೀರು ಮತ್ತು ಸ್ವಲ್ಪ ಉಪ್ಪು. ಇದು ಆಯುರ್ವೇದದಲ್ಲಿ ಹೇಳಿದ ಬೆಸ್ಟ್ ಮತ್ತು ಸರಳ ಪಾನೀಯ.

ಇದನ್ನು ಮಾಡಲು ಹೆಚ್ಚೇನೂ ಕಷ್ಟಪಡಬೇಕಿಲ್ಲ. ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ತುಪ್ಪ ಮತ್ತು ಉಪ್ಪು ಹಾಕಿಕೊಂಡು ರಾತ್ರಿ ಊಟವಾದ ಒಂದು ಗಂಟೆ ಬಳಿಕ ಸೇವಿಸಿ. ಈ ರೀತಿ ಪ್ರತಿನಿತ್ಯ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಮಲ ವಿಸರ್ಜನೆ ಸುಗಮವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಗಡ್ಡ ಬಿಡುವ ಪುರುಷರನ್ನು ಮಹಿಳೆಯರು ಹೆಚ್ಚು ಇಷ್ಟಪಡುತ್ತಾರಂತೆ!