Select Your Language

Notifications

webdunia
webdunia
webdunia
webdunia

ಅರೇ…ಕ್ಯಾಮೆರಾ ನೋಡಿ ನಟಿ ರೇಖಾ ಮುಖ ಮುಚ್ಚಿಕೊಳ್ಳುವಂತದ್ದು ಏನಾಗಿದೆ…?

ಅರೇ…ಕ್ಯಾಮೆರಾ ನೋಡಿ ನಟಿ ರೇಖಾ ಮುಖ ಮುಚ್ಚಿಕೊಳ್ಳುವಂತದ್ದು ಏನಾಗಿದೆ…?
ಮುಂಬೈ , ಬುಧವಾರ, 7 ಮಾರ್ಚ್ 2018 (08:16 IST)
ಮುಂಬೈ: ಬಾಲಿವುಡ್ ನಟ, ನಟಿಯರೂ ಎಲ್ಲೇ ಹೋದರು ಕ್ಯಾಮೆರಾ ಕಣ್ಣುಗಳು ಸದಾ ಅವರನ್ನು ಹಿಂಬಾಲಿಸುತ್ತಿರುತ್ತದೆ. ಕೆಲವರಿಗೆ ಕ್ಯಾಮರಾ ನೋಡಿದರೆ ಖುಷಿ ಆಗುತ್ತೆ. ಇನ್ನು ಕೆಲವರಿಗೆ ಈ ಪೋಸ್ ಕೊಡುವುದು ಅಂದ್ರೆ ಆಗುವುದಿಲ್ಲ. ಇಂತಹವರ ಸಾಲಿಗೆ ಇದೀಗ ಬಾಲಿವುಡ್ ನಟಿ ರೇಖಾ ಕೂಡ ಸೇರಿಕೊಂಡಿದ್ದಾರೆ.


ಇತ್ತೀಚಿಗೆ ಮುಂಬೈ ನಗರದ ಶಾಪ್‌ವೊಂದಕ್ಕೆ ನಟಿ ರೇಖಾ ಹೋಗಿದ್ದರು. ಆ ಅಂಗಡಿಯಿಂದ ಹೊರ ಬರುತ್ತಲೇ ಅವರಿಗೆ ಕ್ಯಾಮರಾವೊಂದು ಎದುರಾಗಿತ್ತು. ಇದ್ದನ್ನು ಗಮನಿಸಿದ ರೇಖಾ ತಮ್ಮ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ. ಕೂಡಲೇ ಅವರ ಮ್ಯಾನೇಜರ್ ಓಡಿ ಬಂದು ಕಾರಿನ ಬಾಗಿಲು ತೆರೆದರು. ಮುಖ ಮುಚ್ಚಿಕೊಂಡೇ ರೇಖಾ ಕಾರಿನಲ್ಲಿ ಕುಳಿತರು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದೀಪಿಕಾ ಪಡುಕೋಣೆಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದು ಯಾಕಂತೆ…?