Select Your Language

Notifications

webdunia
webdunia
webdunia
webdunia

ಪತಿ ಹಾಗೂ ಮಕ್ಕಳಿಂದ ನಟಿ ಶ್ರೀದೇವಿ ಅಸ್ಥಿ ವಿಸರ್ಜನೆ

ಪತಿ ಹಾಗೂ ಮಕ್ಕಳಿಂದ ನಟಿ ಶ್ರೀದೇವಿ ಅಸ್ಥಿ ವಿಸರ್ಜನೆ
ಚೆನ್ನೈ , ಸೋಮವಾರ, 5 ಮಾರ್ಚ್ 2018 (07:06 IST)
ಚೆನ್ನೈ: ದಿವಂಗತ ಬಾಲಿವುಡ್‌ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ಚೆನ್ನೈನ ಇಂಜಂಬಾಕ್ಕಂ ಕರಾವಳಿ ಸಮೀಪ ಬಂಗಾಳ ಕೊಲ್ಲಿಯಲ್ಲಿ ವಿಸರ್ಜಿಸಲಾಯಿತು. ಶ್ರೀದೇವಿ ಅವರ ಪತಿ ಬೋನಿ ಕಪೂರ್ ಮತ್ತು ಪುತ್ರಿಯರಾದ ಜಾಹ್ನವಿ ಮತ್ತು ಖುಷಿ ಈ ಕ್ರಿಯೆಯನ್ನು ಪೂರ್ಣಗೊಳಿಸಿದರು.


54 ವರ್ಷ ವಯಸ್ಸಿನ ಬಾಲಿವುಡ್ ನ ಮೋಹಕ ನಟಿ  ಶ್ರೀದೇವಿ ಅವರು ಫೆಬ್ರವರಿ 24ರಂದು ದುಬೈನ ಹೊಟೇಲ್ ವೊಂದರಲ್ಲಿ ಆಕಸ್ಮಿಕವಾಗಿ ನಿಧನರಾಗಿದ್ದರು.


ಕಪೂರ್ ಕುಟುಂಬ ಅರ್ಚಕರೊಬ್ಬರ ಜತೆಗೆ ಸಮುದ್ರ ತೀರಕ್ಕೆ ತೆರಳಿ ಅಸ್ಥಿ ವಿಸರ್ಜನೆ ನೆರವೇರಿಸಿತು. ಬಳಿಕ ಖಾಸಗಿ ವಿಮಾನದಲ್ಲಿ ಮುಂಬೈಗೆ ವಾಪಸಾದರು ಎಂದು ಚೆನ್ನೈ ಪೊಲೀಸ್ ಮೂಲಗಳು ತಿಳಿಸಿವೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿಗೆ ಆವತ್ತು ಏನಾಗಿತ್ತು? ಸಾವಿನ ರಹಸ್ಯ ಬಹಿರಂಗಪಡಿಸಿದ ಬೋನಿ ಕಪೂರ್