Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಪಾಕ್ ವಿರುದ್ಧ ಕ್ರಿಕೆಟ್ ಆಡುತ್ತಿದ್ದರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಗೊತ್ತೇ?!

ಟೀಂ ಇಂಡಿಯಾ ಪಾಕ್ ವಿರುದ್ಧ ಕ್ರಿಕೆಟ್ ಆಡುತ್ತಿದ್ದರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಗೊತ್ತೇ?!
ಮುಂಬೈ , ಸೋಮವಾರ, 24 ಸೆಪ್ಟಂಬರ್ 2018 (10:02 IST)
ಮುಂಬೈ: ಒಂದೆಡೆ ದುಬೈನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಬಗ್ಗು ಬಡಿಯುತ್ತಿದ್ದರೆ ಖಾಯಂ ನಾಯಕ ವಿರಾಟ್ ಕೊಹ್ಲಿ ಹೇಗೆ ಎಂಜಾಯ್ ಮಾಡುತ್ತಿದ್ದರು ಗೊತ್ತಾ?

ತಮ್ಮ ಪತ್ನಿ, ಸ್ನೇಹಿತರ ಜತೆಗೆ ನವದೆಹಲಿಯಲ್ಲಿರುವ ಖ್ಯಾತ ಲ್ಯಾಟಿನ್ ಅಮೆರಿಕನ್ ಶೈಲಿಯ ನುಇವಾ ರೆಸ್ಟೋರೆಂಟ್ ಗೆ ತೆರಳಿದ ಕೊಹ್ಲಿ ಪಂದ್ಯದ ಜತೆಗೆ ಭರ್ಜರಿ ಭೋಜನ ಸವಿದು ಎಂಜಾಯ್ ಮಾಡಿದ್ದಾರೆ. ಈ ವೇಳೆ ಪತ್ನಿ ಜತೆಗೆ ರೊಮ್ಯಾಂಟಿಕ್ ಫೋಟೋಗೆ ಪೋಸ್ ನೀಡಿದ್ದಾರೆ.

ಟೀಂ ಇಂಡಿಯಾ ಗೆಲುವಿನ ನಂತರ ಟ್ವೀಟ್ ಮಾಡಿರುವ ಕೊಹ್ಲಿ ಚೆನ್ನಾಗಿ ಆಡಿದಿರಿ ಬಾಯ್ಸ್. ನೋಡಲು ತುಂಬಾ ಮಜವಾಗಿತ್ತು ಎಂದು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಶ್ರೇಷ್ಠ ತಂಡವೇ? ರಾಹುಲ್ ದ್ರಾವಿಡ್ ಹೇಳಿದ್ದೇನು?