Webdunia - Bharat's app for daily news and videos

Install App

ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು!

Webdunia
ಸೋಮವಾರ, 16 ಜುಲೈ 2018 (09:04 IST)
ಬೆಂಗಳೂರು : ದೇಹವು ಬಯಸುವಂತಹ ಕಾಮವನ್ನು ತಣಿಸಲು ಪುರುಷರು ಮಾಡುವಂತಹ ಕ್ರಿಯೆಯೆ ಹಸ್ತಮೈಥುನ. ಅತಿಯಾದ ಒತ್ತಡದ ಸಹಿತ ಕೆಲವೊಂದು ಸಮಸ್ಯೆಗಳಿಂದ ಹಸ್ತಮೈಥುನವು  ಪಾರು ಮಾಡಬಹುದು. ಆದರೆ ಇದು ಅತಿಯಾದರೆ ಅದರಿಂದ ಕೆಲವು ದುಷ್ಪರಿಣಾಮಗಳು ಕೂಡ ಆಗುತ್ತದೆ.

*ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಪುರುಷರಲ್ಲಿ ನಿಶ್ಯಕ್ತಿ ಬರುವುದು.

*ಹಸ್ತಮೈಥುನವು ದೇಹದಲ್ಲಿ ಟೆಸ್ಟೊಸ್ಟೆರಾನ್ ಮಟ್ಟದ ಮೇಲೆ ಪರಿಣಾಮ ಬೀರುವುದರಿಂದ ಪುರುಷರು ನಿಧಾನವಾಗಿ ಲೈಂಗಿಕತೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

*ವಾರದಲ್ಲಿ ಆರರಿಂದ ಏಳು ಸಲ ಹಸ್ತಮೈಥುನ ಮಾಡುವ ಪುರುಷರಿಗೆ ಬೇಗನೆ ವಯಸ್ಸಾಗುವುದು ಎಂದು ಅಧ್ಯಯನಗಳು ಹೇಳೀವೆ. ಟೆಸ್ಟೊಸ್ಟೆರಾನ್ ಮಟ್ಟವು ಕುಸಿಯುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

*ಅತಿಯಾದ ಹಸ್ತಮೈಥುನದಿಂದ ಮೆದುಳಿನಲ್ಲಿ ಅತಿಯಾದ ಡೊಪಮೈನ್ ಬಿಡುಗಡೆಯಾಗುವುದು. ಇದರಿಂದ ನೆನಪಿನ ಶಕ್ತಿ ಕುಂದುವುರು.

*ವಾರಕ್ಕೆ 6-7 ಸಲ ಹಸ್ತಮೈಥುನ ಮಾಡಿಕೊಂಡರೆ ಕೂದಲು ಉದುರುವಿಕೆ ಆರಂಭವಾಗುವುದು.
 

*ಪುರುಷರಲ್ಲಿ ಸ್ವಮೈಥುನದ ಪ್ರಮಾಣ ಹೆಚ್ಚಾದರೆ ನಿಮಿರುವಿಕೆ ಸಮಸ್ಯೆ ಕಾಡಬಹುದು.
 

*ಅತಿ ಹೆಚ್ಚು ಹಸ್ತಮೈಥುನ ಮಾಡಿಕೊಳ್ಳುವ ಪುರುಷರು ತಮ್ಮ ಸ್ಖಲನವನ್ನು ತಡೆಹಿಡಿದುಕೊಳ್ಳಲು ತೀರಾ ಅಸಮರ್ಥರಾಗಿರುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ