ಪವನ್ ಕಲ್ಯಾಣ್​ 'ಮೈ ರಿಯಲ್​ ಇನ್​ಸ್ಪಿರೇಷನ್' ಎಂದ ಪೂನಂಪಾಂಡೆ

Webdunia
ಗುರುವಾರ, 6 ಸೆಪ್ಟಂಬರ್ 2018 (14:08 IST)
ಹೈದರಾಬಾದ್ : ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಅವತಾರದಲ್ಲಿ ಸುದ್ದಿಯಾಗುತ್ತಿರುವ ಮಾದಕ ನಟಿ ಪೂನಂಪಾಂಡೆ ಇದೀಗ ಟಾಲಿವುಡ್ ನ ಸೂಪರ್ ಸ್ಟಾರ್ ಪವನ್​​​​​​ ಕಲ್ಯಾಣ್ ಅವರಿಗೆ ವಿಶ್ ಮಾಡುವುದರ ಮೂಲಕ ಸುದ್ದಿಯಾಗಿದ್ದಾರೆ.


ಹೌದು. ಇತ್ತೀಚೆಗಷ್ಟೇ ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ 47 ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಪೂನಂಪಾಂಡೆ ಪವನ್ ಕಲ್ಯಾಣ್ ಅವರಿಗೆ ಟ್ವೀಟ್ ಮೂಲಕ  ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.


'ಹ್ಯಾಪಿ ಬರ್ತ್​ಡೇ ಪವರ್​ ಸ್ಟಾರ್​ ಪವನ್​​​​​​ ಕಲ್ಯಾಣ್​ ಸರ್​. ಈ ದಿನ ನನ್ನ ಮುಂದಿನ ಚಿತ್ರ 'ಲೇಡಿ ಗಬ್ಬರ್ ಸಿಂಗ್​' ಸಿನಿಮಾವನ್ನು ನಿಮಗೆ ಡೆಡಿಕೇಟ್​ ಮಾಡುತ್ತೇನೆ. ಪವನ್ ಕಲ್ಯಾಣ್​ 'ಮೈ ರಿಯಲ್​ ಇನ್​ಸ್ಪಿರೇಷನ್' ಅಂತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್​ ಮಾಡಿದ್ದಾರೆ.


ಇದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದು, ಸಿನಿಮಾ ಪ್ರಮೋಷನ್ ಗಾಗಿ ಈ ರೀತಿ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಹಾಸ್ಯ ನಟ ಸಾಧು ಕೋಕಿಲಾರವರ ತಾಯಿ ನಿಧನ

ನಟಿ ಸಾರಾ ಅಲಿ ಖಾನ್ ಫೋಟೋಗ್ರಾಫರ್ ಮೇಲೆ ಸಿಟ್ಟಾಗಿ ಕೂಗಾಡಿದ್ಯಾಕೆ?

ಅಮಿತಾಬ್ ಬಚ್ಚನ್ ವಿರಾಟ್ ಕೊಹ್ಲಿ ಕಿಸ್ ಬಗ್ಗೆ ನೆನಪಿಸಿದ್ದಕ್ಕೆ ಕೆನ್ನೆ ಕೆಂಪು ಮಾಡಿಕೊಂಡ ಅನುಷ್ಕಾ

ಬೆವರಿನ ವಾಸನಿಯಿಂದ ಮುಕ್ತಿ ಹೊಂದಲು ಹೀಗೆ ಮಾಡಿ

ಮಹಿಳೆಗೆ ಆಪರೇಷನ್ ಮಾಡುವ ಬದಲು ವೈದ್ಯರು ಮಾಡಿದ್ದೇನು ಗೊತ್ತಾ?

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ