Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್: ಆರ್ಚರಿ ಮಿಕ್ಸೆಡ್ ಬಲ್ಸ್ ನಲ್ಲಿ ಚಿನ್ನ ಗೆದ್ದ ಭಾರತ

ಏಷ್ಯನ್ ಗೇಮ್ಸ್: ಆರ್ಚರಿ ಮಿಕ್ಸೆಡ್ ಬಲ್ಸ್ ನಲ್ಲಿ ಚಿನ್ನ ಗೆದ್ದ ಭಾರತ
ಹ್ಯಾಂಗ್ ಝೂ , ಬುಧವಾರ, 4 ಅಕ್ಟೋಬರ್ 2023 (08:30 IST)
Photo Courtesy: Twitter
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಆರ್ಚರಿ ಪಟುಗಳು ಇಂದು ಬೆಳಿಗ್ಗೆಯೇ ಚಿನ್ನದ ಪದಕ ಬೇಟೆಯಾಡಿದ್ದಾರೆ.

ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಜ್ಯೋತಿ ವೆಣ್ಣಮ್ ಮತ್ತು ಓಜಸ್ ಜೋಡಿ 159 ಅಂಕ ಸಂಪಾದಿಸುವುದರೊಂದಿಗೆ ರಿಪಬ್ಲಿಕ್ ಆಫ್ ಕೊರಿಯಾ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ನಿನ್ನೆ ಮಂಗಳವಾರ ಭಾರತ ಒಟ್ಟು ಎರಡು ಚಿನ್ನ, ಎರಡು ರಜತ ಪದಕ ಸೇರಿದಂತೆ 9 ಪದಕ ತನ್ನದಾಗಿಸಿಕೊಂಡಿತ್ತು. ಇಂದು ಭಾರತದ ಸ್ಟಾರ್ ಕ್ರೀಡಾಪಟುಗಳಾದ ಪಿ.ವಿ. ಸಿಂಧು ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ, ಜ್ವಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಕಣದಲ್ಲಿದ್ದಾರೆ. ಅಲ್ಲದೆ ಸ್ಕ್ವಾಶ್‍ ನಲ್ಲಿ ಮೂರು ಪದಕ ಖಾತ್ರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ವರುಣನ ಶಾಪ: ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ರದ್ದು