Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಬರ್ತ್ ಡೇಗೆ ಪ್ರಧಾನಿ ಮೋದಿ ವಿಶ್ ಏನು ಗೊತ್ತಾ?

ರಾಹುಲ್ ಗಾಂಧಿ ಬರ್ತ್ ಡೇಗೆ ಪ್ರಧಾನಿ ಮೋದಿ ವಿಶ್ ಏನು ಗೊತ್ತಾ?
ನವದೆಹಲಿ , ಮಂಗಳವಾರ, 19 ಜೂನ್ 2018 (10:10 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಇಂದು ಜನ್ಮದಿನದ ಸಂಭ್ರಮ. ದೇಶದಾದ್ಯಂತ ರಾಹುಲ್ ರಾಜಕೀಯ ನೇತಾರರು, ಅಭಿಮಾನಿಗಳು ಕಾರ್ಯಕರ್ತರು ರಾಹುಲ್ ಗೆ ಶುಭಕೋರುತ್ತಿದ್ದಾರೆ.

ಪ್ರಧಾನಿ ಮೋದಿ ಕೂಡಾ ರಾಹುಲ್ ಗಾಂಧಿಗೆ ರಾಜಕೀಯ ವೈಷಮ್ಯ ಮರೆತು ಟ್ವಿಟರ್ ಮೂಲಕ ಶುಭಾಷಯ ಕೋರಿದ್ದಾರೆ.

‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬರ್ತ್ ಡೇ ಶುಭಾಷಯಗಳು. ನಿಮಗೆ ದೀರ್ಘ ಆರೋಗ್ಯ, ಆಯುಷ್ಯ ಸಿಗಲೆಂದು ಪ್ರಾರ್ಥಿಸುತ್ತಿದ್ದೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ವಿಶೇಷವೆಂದರೆ ಪ್ರಧಾನಿ ಮೋದಿ ಕಳೆದ ವರ್ಷವೂ ಇದೇ ರೀತಿ ವಿಶ್ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಮುಖ್ಯ ಕಾರ್ಯದರ್ಶಿಗೆ ಬಂಪರ್ ಉಡುಗೊರೆ ನೀಡಿದ ಸಿಎಂ ಕುಮಾರಸ್ವಾಮಿ