Select Your Language

Notifications

webdunia
webdunia
webdunia
webdunia

ಮುಂಬೈಯಲ್ಲಿ ಬೆಂಕಿ ಅನಾಹುತ; 12 ಮಂದಿ ಸಾವು

ಮುಂಬೈಯಲ್ಲಿ ಬೆಂಕಿ ಅನಾಹುತ; 12 ಮಂದಿ ಸಾವು
ಮುಂಬೈ , ಸೋಮವಾರ, 18 ಡಿಸೆಂಬರ್ 2017 (13:29 IST)

ಮುಂಬೈ: ಮುಂಬೈ ಮಹಾನಗರದ ಅಂಗಡಿಯೊಂದರಲ್ಲಿ ಇಂದು ಬೆಳಗ್ಗೆ ಭಾರೀ ಬೆಂಕಿ ಅನಾಹುತ ಉಂಟಾದ ಹಿನ್ನೆಲೆ 12 ಮಂದಿ ಸುಟ್ಟು ಕರಕಲಾಗಿರುವ ಘಟನೆ ನಡೆದಿರುವುದಾಗಿ ಪೌರಾಡಳಿತಾಧಿಕಾರಿಗಳು ತಿಳಿಸಿದ್ದಾರೆ. 
 

ಅಗ್ನಿ ಶಾಮಕಗಳು ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಬೆಂಕಿ ಅನಾಹುತಕ್ಕೆ ಕಾರಣವೇನೆಂದು ತಿಳಿದಿಲ್ಲ. ಹಾಗೆಯೇ ಗಾಯಾಳುಗಳ ನಿಖರ ಸಂಖ್ಯೆ ಕೂಡ ಇನ್ನಷ್ಟೇ ತಿಳಿದು ಬರಬೇಕಿದೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಇದು ಬಿಜೆಪಿಯ ದೊಡ್ಡ ಸಾಧನೆ; ಬಿಎಸ್ ವೈ