Select Your Language

Notifications

webdunia
webdunia
webdunia
webdunia

ಹೊಸ ಮನೆಯಲ್ಲಿ ಗರ್ಲ್ ಫ್ರೆಂಡ್ ಜತೆ ಸಿಕ್ಕಿಬಿದ್ದ ವರುಣ್ ಧವನ್

ಹೊಸ ಮನೆಯಲ್ಲಿ ಗರ್ಲ್ ಫ್ರೆಂಡ್ ಜತೆ ಸಿಕ್ಕಿಬಿದ್ದ ವರುಣ್ ಧವನ್
ಮುಂಬೈ , ಭಾನುವಾರ, 17 ಡಿಸೆಂಬರ್ 2017 (16:08 IST)
ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಹಾಗೂ ಅವರ ಗರ್ಲ್ ಫ್ರೆಂಡ್ ನತಾಶಾ ದಲಾಲ್ ಅವರು  ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದು, ಆದ್ರೆ ಸ್ವಲ್ಪ ಸಮಯದ  ಹಿಂದೆ ಅವರು ದೂರವಾಗಿದ್ದಾರೆಂಬ ಸುದ್ದಿ ಕೇಳಿಬಂದಿತ್ತು. ಆದರೆ ಈ ಸುದ್ದಿ ಸುಳ್ಳು ಎಂಬುದು ಈಗ ತಿಳಿಯುತ್ತಿದೆ. ಏಕೆಂದರೆ ಧವನ್ ಅವರ  ಹೊಸ ಮನೆಯಲ್ಲಿ ನತಾಶಾ ಕಾಣಿಸಿಕೊಂಡಿದ್ದಾರೆ.


ವರುಣ್ ಧವನ್ ಅವರು ಮುಂಬೈನಲ್ಲಿ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದು, ಅಲ್ಲಿ ಪಾರ್ಟಿಯೊಂದನ್ನು ಏರ್ಪಡಿಸಿದ್ದರು. ಆ ಪಾರ್ಟಿಯಲ್ಲಿ ಅವರ  ಫ್ರೆಂಡ್ಸ್ ಎಲ್ಲರೂ ಪಾಲ್ಗೊಂಡಿದ್ದರು. ಸಾಮಾಜಿಕ  ಜಾಲತಾಣಗಳಲ್ಲಿ ಧವನ್ ಹೊಸ ಮನೆಯ ಫೋಟೋ ಹಾಕಿದ್ದರು. ಆ ಫೋಟೋದಲ್ಲಿ ಸ್ನೇಹಿತರ ಮಧ್ಯ ನತಾಶಾ ಕೂಡ ಕಾಣಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸುಶ್ಮಿತಾ ಸೇನ್ ಡಾನ್ಸ್ ವಿಡಿಯೋ ವೈರಲ್ (ವಿಡಿಯೋ ನೋಡಿ)