Select Your Language

Notifications

webdunia
webdunia
webdunia
webdunia

ನಟಿ ಸುಶ್ಮಿತಾ ಸೇನ್ ಡಾನ್ಸ್ ವಿಡಿಯೋ ವೈರಲ್ (ವಿಡಿಯೋ ನೋಡಿ)

ನಟಿ ಸುಶ್ಮಿತಾ ಸೇನ್ ಡಾನ್ಸ್ ವಿಡಿಯೋ ವೈರಲ್ (ವಿಡಿಯೋ ನೋಡಿ)
ಮುಂಬೈ , ಭಾನುವಾರ, 17 ಡಿಸೆಂಬರ್ 2017 (08:43 IST)
ಮುಂಬೈ: ಇತ್ತೀಚಿಗೆ  ಕಾಲೇಜು ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನ ಸ್ಟಾರ್ ನಟಿ ಸುಶ್ಮಿತಾ ಸೇನ್ ಅವರು ಕಾಲೇಜು ವಿದ್ಯಾರ್ಥಿಗಳ ಜೊತೆಸೇರಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.


ಇವರು ಮುಂಬೈನಲ್ಲಿರುವ ಸೇಂಟ್ ಆಂಡ್ರ್ಯೂಸ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ಮೇ ಹೂ ನಾ ಚಿತ್ರದ ತುಮ್ಸೆ ಮಿಲ್ಕೆ ಹಾಡು ಕೇಳುತ್ತಿದ್ದಂತೆ  ಸುಶ್ಮಿತಾ ಅವರು ಸ್ಟೆಪ್ಸ್ ಹಾಕಲು ಶುರುಮಾಡಿದರು. ಇವರು ಎಲ್ಲರ ಸಮ್ಮುಖದಲ್ಲಿ  ಈ ಹಾಡಿಗೆ ಮನಬಿಚ್ಚಿ ಕುಣಿದರು. ಅವರ ಅಭಿಮಾನಿಗಳು ಈ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾದಕ ನಟಿ ಮಲ್ಲಿಕಾ ಶೆರಾವತ್ ರನ್ನು ಫ್ಲಾಟ್ ನಿಂದ ಹೊರದಬ್ಬಿದ್ದು ನಿಜವೇ?!