Select Your Language

Notifications

webdunia
webdunia
webdunia
webdunia

ಉತ್ತರಾಧಿ ಮಠಕ್ಕೆ ಅಮಿತ್ ಷಾ ಭೇಟಿ

ಉತ್ತರಾಧಿ ಮಠಕ್ಕೆ ಅಮಿತ್ ಷಾ ಭೇಟಿ
ಕಲಬುರ್ಗಿ , ಸೋಮವಾರ, 26 ಫೆಬ್ರವರಿ 2018 (11:11 IST)
ಕಲಬುರಗಿ: ಉತ್ತರಾಧಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಭೇಟಿ ನೀಡಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೆಡದಲ್ಲಿರುವ ಉತ್ತರಾಧಿ ಮಠ. ಕುಟುಂಬ ಸಮೇತ ತೆರಳಿ ಅಮಿತ್ ಷಾ ವಿಶೇಷ ಪೂಜೆ ಸಲ್ಲಿಸಿದರು.


ಇನ್ನೂ ಅಮಿತ್ ಷಾ ಪತ್ನಿ ಉತ್ತರಾಧಿ ಮಠದ ಆವರಣದಲ್ಲಿರುವ ಬೃಂದವಾನಕ್ಕೆ ಪೂಜೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೇಲ್ ಗಾಗಿ ದೇವರ ಮೊರೆಹೋದ ನಲಪಾಡ್ ಗ್ಯಾಂಗ್ ನ ಆರೋಪಿಗಳು!