Select Your Language

Notifications

webdunia
webdunia
webdunia
webdunia

ಕುಮಾರ ಬಂಗಾರಪ್ಪ ಯೂಸ್ಲೇಸ್ ಫೇಲೋ ಎಂದ ಶಾಸಕ

ಕುಮಾರ ಬಂಗಾರಪ್ಪ ಯೂಸ್ಲೇಸ್ ಫೇಲೋ ಎಂದ ಶಾಸಕ
ತುಮಕೂರು , ಸೋಮವಾರ, 5 ನವೆಂಬರ್ 2018 (15:01 IST)
ಸಿಎಂ ಎಚ್.ಡಿ ಕುಮಾರಸ್ವಾಮಿ ಮೇಲೆ‌ ಮೀ ಟೂ ಆರೋಪ‌ ಮಾಡಿರುವ ಕುಮಾರ ಬಂಗಾರಪ್ಪ ಯೂಸ್ಲೇಸ್ ಫೆಲೋ. ಹೀಗಂತ ಶಾಸಕರೊಬ್ಬರೂ ಟೀಕೆ ಮಾಡಿದ್ದಾರೆ.

ನಾನು ಸಚಿವ ಸ್ಥಾನದ ಆಕಾಂಕ್ಷಿ. ಹೆಚ್.ಡಿ.ಕುಮಾರಣ್ಣ ಅವಕಾಶ ಕೊಟ್ಟರೆ ಮಂತ್ರಿಯಾಗಿ ಕೆಲಸ ಮಾಡ್ತೇನೆ ಎಂದು
ತುಮಕೂರಿನಲ್ಲಿ ಶಾಸಕ ಗೌರಿಶಂಕರ್ ಹೇಳಿಕೆ ನೀಡಿದ್ದಾರೆ.

ಸಚಿವ ಸ್ಥಾನ ಕೊಡದಿದ್ದರು ಅವರ ಶಿಷ್ಯನಾಗಿ ಕೆಲಸ ಮಾಡ್ತೇನೆ. ನನಗೆ ಸಚಿವ ಸ್ಥಾನ ಕೊಡುವಂತೆ ಕುಮಾರಣ್ಣನನ್ನು ಕೇಳಿದ್ದೆ. ಯುವಕರ ಕೋಟಾದಾಡಿ ಅವಕಾಶ ಕೊಡುವಂತೆ ಕೇಳಿದ್ದೆ ಎಂದರು.

ದೇವಾನು ದೇವತೆಗಳು, ಸ್ವಾಮೀಜಿಗಳು ನನ್ನ ಪರ ಇದ್ದಾರೆ. ಸಚಿವ ಸ್ಥಾನ ಸಿಗುವ ಭರವಸೆಯಿದೆ ಎಂದರು.
ಇನ್ನು ಸಿಎಂ ಎಚ್.ಡಿ ಕುಮಾರಸ್ವಾಮಿ ಮೇಲೆ‌ ಮೀ ಟೂ ಆರೋಪ‌ ಮಾಡಿರುವ ಕುಮಾರ ಬಂಗಾರಪ್ಪ ಯೂಸ್ಲೇಸ್ ಫೆಲೋ ಎಂದು ಹರಿಹಾಯ್ದರು.



 

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನಾಂಬೆ ದೇವಿ ದರ್ಶನ ಪಡೆದ ಅನಿತಾಕುಮಾರಸ್ವಾಮಿ‌ ಹೇಳಿದ್ದೇನು ಗೊತ್ತಾ?