Select Your Language

Notifications

webdunia
webdunia
webdunia
webdunia

ಗುಳೆ ಹೋಗಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಣೆ

ಗುಳೆ ಹೋಗಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಣೆ
ವಿಜಯಪುರ , ಸೋಮವಾರ, 4 ಫೆಬ್ರವರಿ 2019 (14:24 IST)
ಗುಳೆ ಹೋಗಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಧನ ಚೆಕ್ ವಿತರಣೆ ಮಾಡಲಾಗಿದೆ.

ವಿಜಯಪುರ ಜಿಲ್ಲಾ ಪಂಚಾಯತ್ ಕೆ.ಡಿ.ಪಿ‌ ಸಭೆಯಲ್ಲಿ ಚೆಕ್ ವಿತರಣೆಯನ್ನು ಮೃತರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಮ್.ಸಿ.ಮನಗೂಳಿ ವಿತರಣೆ ಮಾಡಿದರು.

ಮುಖ್ಯಮಂತ್ರಿ ‌ಪರಿಹಾರ ನಿಧಿಯಿಂದ ಚೆಕ್ ವಿತರಣೆ ಮಾಡಲಾಯಿತು. ವಿಜಯಪುರ ಜಿಲ್ಲೆಯಿಂದ ಗುಳೆ ಹೋಗಿದ್ದ ಕೂಲಿ ಕಾರ್ಮಿಕರು ಮೃತಪಟ್ಟಿದ್ದರು.

19 ಜನರು ಮಹಾರಾಷ್ಟ್ರದ ಪುನಾ ಸಾತಾರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಮೃತ‌ ಪಟ್ಟಿದ್ದರು.  ಮೃತರ ಕುಟುಂಬಗಳಿಗೆ 2 ಲಕ್ಷದ ಚೆಕ್ ವಿತರಿಸಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರು ತಿಂದ ಉಪ್ಪಿಟ್ಟಿನಲ್ಲಿ ವಿಷ ಬೆರೆಸಲಾಗಿತ್ತಾ?