Select Your Language

Notifications

webdunia
webdunia
webdunia
webdunia

ಬಿಗ್ಬಾಸ್‌ ಸಹ ಸ್ಪರ್ಧಿಗಳ ಜತೆ ಬರ್ತಡೇ ಸೆಲೆಬ್ರೇಟ್ ಮಾಡಿದ ನಮ್ರತಾ

ಬಿಗ್ಬಾಸ್‌ ಸಹ ಸ್ಪರ್ಧಿಗಳ ಜತೆ ಬರ್ತಡೇ ಸೆಲೆಬ್ರೇಟ್ ಮಾಡಿದ ನಮ್ರತಾ

Sampriya

ಬೆಂಗಳೂರು , ಸೋಮವಾರ, 15 ಏಪ್ರಿಲ್ 2024 (19:34 IST)
photo Courtesy Instagram
ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ಅವರು ಈಚೆಗೆ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಇನ್ನೂ ಈ  ಪಾರ್ಟಿಗೆ ಬಿಗ್‌ಬಾಸ್‌ನ ಸಹಸ್ಪರ್ಧಿಗಳನ್ನು ಆಗಮನ ಇನ್ನಷ್ಟು ಕಲರ್‌ಫುಲ್‌ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

ಬರ್ತಡೇ ಸೆಲೆಬ್ರೇಶನ್‌ನಲ್ಲಿ ವಿನಯ್ ಗೌಡ  ಕಾರ್ತಿಕ್ ಮಹೇಶ್,  ಅಕ್ಷತಾ ವಿನಯ್, ಇಶಾನಿ, ತನಿಷಾ ಕುಪ್ಪಂಡ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ಕಿಶನ್ ಬಿಳಗಲಿ, ಮೈಕಲ್ ಅಜಯ್,  ಕವಿತಾ ಗೌಡ, ಅನುಪಮಾ ಗೌಡ, ನೇಹಾ ಗೌಡ ಭಾಗಿಯಾಗಿ ನಮ್ರತಾಗೆ ಶುಭಕೋರಿದ್ದಾರೆ.

ಇನ್ನು ನಮ್ರತಾ ಗೌಡ ಕೇಕ್ ಹಿಡಿದು ಕ್ಯಾಮಾರಾಗೆ ಫೋಸ್ ನೀಡಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ಬರ್ತಡೇ ಪಾರ್ಟಿಯಲ್ಲಿ ಸೀಸನ್ 10ರ ಸ್ಪರ್ಧಿಗಳು ಭಾಗಿಯಾಗಿದ್ದರು. ನಮ್ರತಾ ಅವರು ಎರಡು ಬಾರಿ ಎರಡು ಡ್ರೆಸ್‌ನಲ್ಲಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಇನ್ನೂ ವಿಶೇಷ ಎಂಬಂತೆ ನಮ್ರತಾ  ಅವರು ತಮ್ಮ ಮನೆಗೆ ಎಂಜಿ ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ಬರಮಾಡಿಕೊಂಡಿದ್ದಾರೆ. ಅಭಿಮಾನಿಗಳು ನಟಿಗೆ ಶುಭಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಮನೆ ಮೇಲೆ ಫೈರಿಂಗ್, 15ಕ್ಕೂ ಹೆಚ್ಚು ವ್ಯಕ್ತಿಗಳ ವಿಚಾರಣೆ