Select Your Language

Notifications

webdunia
webdunia
webdunia
webdunia

ಅಗಲಿದ ಅಭಿಮಾನಿಗೆ ವಿಭಿನ್ನವಾಗಿ ಸಂತಾಪ ಸೂಚಿಸಿದ ತಮಿಳು ನಟ ಸಿಂಬು

ಅಗಲಿದ ಅಭಿಮಾನಿಗೆ ವಿಭಿನ್ನವಾಗಿ ಸಂತಾಪ ಸೂಚಿಸಿದ ತಮಿಳು ನಟ ಸಿಂಬು
ಚೆನ್ನೈ , ಮಂಗಳವಾರ, 22 ಮೇ 2018 (08:28 IST)
ಚೆನ್ನೈ : ಕನ್ನಡಿಗರ ಮನಗೆದ್ದ ತಮಿಳು ನಟ ಸಿಂಬು ಅವರು ಇದೀಗ ತಮ್ಮ ಅಭಿಮಾನಿಯೊಬ್ಬರ ಸಾವಿಗೆ ವಿಭಿನ್ನವಾಗಿ ಸಂತಾಪ ಸೂಚಿಸುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.


ಹೌದು. ನಟ ಸಿಂಬು ಅವರ ಅಭಿಮಾನಿ ಮದನ್ ಎನ್ನುವವರು ಇತ್ತೀಚೆಗಷ್ಟೇ ಅನಾರೋಗ್ಯದಿಂದ ದುಬೈನಲ್ಲಿ ತೀರಿಕೊಂಡಿದ್ದರು. ಕೊನೆಯುಸಿರೆಳೆದ ಈ ಮದನ್ ​ ಸಿಂಬು ಅಭಿಮಾನಿ ಬಳಗ ಸಂಘದ ಸದಸ್ಯ ಕೂಡ ಆಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಗಲಿದ ಅಭಿಮಾನಿಗೆ ಕಂಬನಿ ಮಿಡಿದು, ಅಭಿಮಾನಿಯ ಭಾವಚಿತ್ರ ಇರುವ ಪೋಸ್ಟರ್ ​ಗಳನ್ನು ಅಂಟಿಸಿ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಚೆನ್ನೈನ ಬೀದಿಯಲ್ಲಿ ಶೃದ್ಧಾಂಜಲಿ ಸಲ್ಲಿಸುವ ಪೋಸ್ಟರ್ ​​ಗಳನ್ನು ಅಂಟಿಸುತ್ತಿರುವ ದೃಶ್ಯ ಇದೀಗ ಎಲ್ಲಾ ಕಡೆ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಜಾಕಿ ಚಾನ್ ಮಗಳನ್ನು ಮನೆಯಿಂದ ಹೊರಗೆ ಹಾಕಿದ್ದು ಯಾಕೆ…?