Select Your Language

Notifications

webdunia
webdunia
webdunia
webdunia

ಸುದೀಪ್-ಶಿವಣ್ಣ ಕಾಂಬಿನೇಷನ್ ನ ದಿ ವಿಲನ್ ಲುಕ್ ಹೀಗಿರುತ್ತೆ!

ಸುದೀಪ್-ಶಿವಣ್ಣ ಕಾಂಬಿನೇಷನ್ ನ ದಿ ವಿಲನ್ ಲುಕ್ ಹೀಗಿರುತ್ತೆ!
Bangalore , ಭಾನುವಾರ, 2 ಏಪ್ರಿಲ್ 2017 (11:18 IST)
ಬೆಂಗಳೂರು: ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರ ಸೆಟ್ಟೇರಿ ವರ್ಷವೇ ಕಳೆಯಿತು. ಆದರೂ, ಅದರ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿರಲಿಲ್ಲ. ಇದೀಗ ನಿರ್ದೇಶಕ ಪ್ರೇಮ್ ಆ ಕೆಲಸ ಮಾಡಿದ್ದಾರೆ.

 

ವಿಶಿಷ್ಟ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿರುವ ಸುದೀಪ್ ಮತ್ತು ಶಿವಣ್ಣ ಎದುರುಬದುರಾಗಿರುವ ಫಸ್ಟ್ ಲುಕ್ ಬಿಡುಗಡೆಯಾಗಿದೆ.  ನಾಳೆಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.

 
ಸುದೀಪ್-ಶಿವಣ್ಣ ಜತೆಗೆ ತೆಲುಗಿನ ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಹಿಂದೆಂದೂ ನೋಡಿರದ ಶಿವಣ್ಣ-ಸುದೀಪರ್ ನ್ನು ಈ ಚಿತ್ರದಲ್ಲಿ ನೋಡಲಿದ್ದೀರಿ ಎಂದು ಪ್ರೇಮ್ ಹೇಳುತ್ತಾರೆ. ಚಿತ್ರಕ್ಕಾಗಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಟಾಯ್ಲೆಟ್ ಗುಂಡಿ ತೋಡಿದ ಅಕ್ಷಯ್ ಕುಮಾರ್