Select Your Language

Notifications

webdunia
webdunia
webdunia
webdunia

ಟಾಯ್ಲೆಟ್ ಗುಂಡಿ ತೋಡಿದ ಅಕ್ಷಯ್ ಕುಮಾರ್

ಟಾಯ್ಲೆಟ್ ಗುಂಡಿ ತೋಡಿದ ಅಕ್ಷಯ್ ಕುಮಾರ್
ಮುಂಬೈ , ಶನಿವಾರ, 1 ಏಪ್ರಿಲ್ 2017 (18:00 IST)
ಟಾಯ್ಲೆಟ್ ಏಕ್ ಪ್ರೇಮ್ ಕಥಾ ಚಿತ್ರದ ಶೂಟಿಂಗ್`ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಮಯ ಮಾಡಿಕೊಂಡು ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದಾರೆ. ಟ್ವೀಟ್ಟರ್`ನಲ್ಲಿ ತಮ್ಮ ಸೋಶಿಯಲ್ ವರ್ಕ್ ಫೋಟೋಗಳನ್ನ ಅಕ್ಕಿ ಪೋಸ್ಟ್ ಮಾಡಿದ್ದಾರೆ.

ಮಧ್ಯಪ್ರದೇಶದ ಖರ್ಘೋನ್ ಜಿಲ್ಲೆಯ ಹಳ್ಳಿಯಲ್ಲಿ 2 ಟಾಯ್ಲೆಟ್ ಗುಮಡಿ ತೋಡಿದ ಅಕ್ಷಯ್ ಕುಮಾರ್ ತರರಿಗೆ ಮಾದರಿಯಾದರು. ಸಚಿವ ನರೇಂದ್ರ ಸಿಂಗ್ ತೋಮರ್ ಸಹ ನಟನಿಗೆ ಸಾಥ್ ನೀಡಿದ್ದರು.

ಈ ಹಿಂದೆ ಶೌಚಾಲಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಅಕ್ಕಿ ಈಗ ತಾವೇ ಫೀಲ್ಡಿಗಿಳಿದಿದ್ದಾರೆ. 9ಕ್ಕೂ ಅಧಿಕ ಬಾರಿ ಹುತಾತ್ಮ ಯೋಧರಿಗೆ ಕೋಟ್ಯಂತರ ರೂ. ನೆರವು ನೀಡಿರುವ ಅಕ್ಕಿ ಸಮಾಜಕ್ಕೆ ಮಾದರಿಯೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ಏಪ್ರಿಲ್ ಫೂಲ್ ಡೇ ಅಲ್ಲ, ಡೊನಾಲ್ಡ್ ಟ್ರಂಪ್ ಡೇ ಎಂದು ಮೂದಲಿಸಿದ ಆರ್ಜಿವಿ