Select Your Language

Notifications

webdunia
webdunia
webdunia
webdunia

ಅಂಬಾನಿ ಸಂಸ್ಥೆಯಲ್ಲಿ,ಸ್ಯಾಲರಿ ಸಿಗದೆ ಉದ್ಯೋಗಿಗಳು ಕಂಗಾಲು!

ಅಂಬಾನಿ ಸಂಸ್ಥೆಯಲ್ಲಿ,ಸ್ಯಾಲರಿ ಸಿಗದೆ ಉದ್ಯೋಗಿಗಳು ಕಂಗಾಲು!
bangalore , ಶುಕ್ರವಾರ, 8 ಡಿಸೆಂಬರ್ 2023 (16:00 IST)
ಅಂಬಾನಿ ಒಡೆತನದ ಕಂಪೆನಿಯ ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ ಅನ್ನೋ ಸುದ್ದಿ ಕೇಳಿಬಂದಿದೆ. ಇಶಾ ಅಂಬಾನಿ ಬೆಂಬಲಿತ ಕ್ವಿಕ್ ಗ್ರೋಸರಿ ಡೆಲಿವರಿ ಪ್ರೊವೈಡರ್ ಡಂಜೊ ಮತ್ತೊಮ್ಮೆ ತನ್ನ ಉದ್ಯೋಗಿಗಳಿಗೆ ಸಂಬಳವನ್ನು ಪಾವತಿಸಲು ವಿಫಲವಾಗಿದೆ. ವರದಿಯ ಪ್ರಕಾರ, ಡಂಜೊ ಉದ್ಯೋಗಿಗಳು ತಮ್ಮ 3 ತಿಂಗಳ ಸಂಬಳವನ್ನು ಪಡೆದಿಲ್ಲ ಎಂದು ಹೇಳಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ