Select Your Language

Notifications

webdunia
webdunia
webdunia
webdunia

ಮೊಬೈಲ್ ಕಿಂಗ್ ಆಪಲ್ ಕಂಪೆನಿಯೊಂದಿಗೆ ಒಪ್ಪಂದ

ಮೊಬೈಲ್ ಕಿಂಗ್ ಆಪಲ್ ಕಂಪೆನಿಯೊಂದಿಗೆ ಒಪ್ಪಂದ
bejing , ಸೋಮವಾರ, 11 ಡಿಸೆಂಬರ್ 2023 (13:46 IST)
ಈ ಒಪ್ಪಂದದಿಂದ ಆಪಲ್‌ನ ಮೊಬೈಲ್‌ಗಳ ಉತ್ಪಾದನೆ ಮತ್ತು ಮಾರಾಡದಲ್ಲಿ ಹೆಚ್ಚಳವಾಗಲಿದೆ. ಚೀನಾದಲ್ಲಿ ಐ ಫೋನ್ ಮಾರಾಟ ಕಡಿಮೆ ಇದೆ , ಈ ಒಪ್ಪಂದ ಮೂಲಕ ಹೆಚ್ಚಿನ ಮಾರಾಟವಾಗುವುದು. ಚೀನಾ ಸರ್ಕಾರದ ಬೆಂಬಲ ಕೂಡ ಸಿಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
 
ಆಪಲ್‌‌ ಮತ್ತು ಚೀನಾ ಮೊಬೈಲ್‌ ಎರಡೂ ಕಂಪೆನಿಗಳು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಐ ಫೋನ್‌‌ನ ಮಾರಾಟ ಹೆಚ್ಚುವುದು ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
 
ಚೀನಾದಲ್ಲಿ ಸಾಮ್‌ಸಂಗ್‌‌ ಮತ್ತು ಸ್ಥಳೀಯ ಮೊಬೈಲ್‌ಗಳ ಮಾರುಕಟ್ಟೆಗಿಂತ ಆಪಲ್‌ ಐ ಫೋನ್‌ನ ಮಾರಾಟ ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಬಜೆಟ್ ಗೆ ಹೊಂದುವ ಸ್ಯಾಮ್ ಸಂಗ್ ಫೋನ್ ಮಾರುಕಟ್ಟೆಗೆ: ಫೀಚರ್ಸ್ ನೋಡಿ