Select Your Language

Notifications

webdunia
webdunia
webdunia
webdunia

1037 ಮೊಬೈಲ್ ಗಳನ್ನ ಕಂಡು ಪೊಲೀಸರೇ ದಂಗು..!

1037 ಮೊಬೈಲ್ ಗಳನ್ನ ಕಂಡು ಪೊಲೀಸರೇ ದಂಗು..!
bangalore , ಶನಿವಾರ, 28 ಅಕ್ಟೋಬರ್ 2023 (16:20 IST)
ನಗರದಲ್ಲಿ ಮೊಬೈಲ್ ಗಳ ಕಳ್ಳತನ ಮಾಡುವ ಕಳ್ಳರ ಸಂಖ್ಯೆ ನಿತ್ಯ ಹೆಚ್ಚಾಗ್ತಿದೆ.ಬಸ್ ಗಳಲ್ಲಿ ಹೋಗಬೇಕಾದ್ರೆ ಕ್ಷಣ ಮಾತ್ರದಲ್ಲಿ ಮೊಬೈಲ್ ಗಳನ್ನ ಕಳ್ಳತನ ಮಾಡ್ತಾರೆ.
 
ಈಗ ಕೊನೆಗೂ ಗೋರಿಪಾಳ್ಯ ಕುಖ್ಯಾತ ಮೊಬೈಲ್ ಕಳ್ಳರು ಬನ್ನೇರುಘಟ್ಟ ಪೊಲೀಸರ ಬಲೆಗೆ ಬಿದ್ದಾರೆ. ಅಚ್ಚರಿ ಅನ್ನುವಂತೆ ಕಳ್ಳರಿಂದ ಬರೋಬ್ಬರಿ 1037 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.  
 
ಗೋರಿಪಾಳ್ಯದ ಮಹಮ್ಮದ್ ಮಮೂದ್ ಪಾಷಾ, ಮಹಮ್ಮದ್ ಉಮರ್, ಹಾಗೂ ಐಯಾನ್ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 50 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಸಂಖ್ಯೆ ಅನುಗುಣವಾಗಿ ಹಣ ತೆಗೆದು ಇಟ್ಟಿದ್ದು ನಮ್ಮ ಸರ್ಕಾರ-ಸಿಎಂ