Select Your Language

Notifications

webdunia
webdunia
webdunia
webdunia

ಮುಖದ ಮೇಲಿರುವ ಮೊಡವೆ ರಂಧ್ರಗಳ ನಿವಾರಣೆಗಾಗಿ ಹೀಗೆ ಮಾಡಿ

ಮುಖದ ಮೇಲಿರುವ ಮೊಡವೆ ರಂಧ್ರಗಳ ನಿವಾರಣೆಗಾಗಿ ಹೀಗೆ ಮಾಡಿ
ಬೆಂಗಳೂರು , ಶನಿವಾರ, 27 ಜನವರಿ 2018 (06:33 IST)
ಬೆಂಗಳೂರು : ಮೊಡವೆ ಸಮಸ್ಯೆಯಿಂದಾಗಿ ಒಮ್ಮೊಮ್ಮೆ ಮುಖದ ಮೇಲೆ ರಂಧ್ರಗಳು ಉಂಡಾಗುತ್ತದೆ. ಅದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ.ಇದನ್ನು ಫೇಸ್ ಪೋರ್ಸ್ಸ ಎಂದು ಕರೆಯುತ್ತಾರೆ. ಇಂತಹ ಪೋರ್ಸ್ ನಿಂದ ನೀವು ಮುಕ್ತಿಪಡೆಯಬೇಕಾದರೆ ಈ ಟಿಪ್ಸ್ ಗಳನ್ನು ಅನುಸರಿಸಿ.

 
ನೀವು ವಾರಕ್ಕೆ 2 ಬಾರಿ ಮುಖಕ್ಕೆ ಬಿಸಿ ನೀರಿನ ಹವೆ ತೆಗೆದುಕೊಂಡರೆ ಪೋರ್ಸ್ ನಿಂದ ಮುಕ್ತಿ ಪಡೆಯಬಹುದು. ಹೀಗೆ ಮಾಡುವುದರಿಂದ ಚರ್ಮದ ಮುಚ್ಚಿದ ರಂಧ್ರಗಳು ತೆರೆದುಕೊಂಡು ದೇಹದಲ್ಲಿನ ಬೇಡವಾದ ಕಲ್ಮಶಗಳು ಹೊರಬರುತ್ತವೆ.

 
ಸಕ್ಕರೆ ಪುಡಿಗೆ ಸ್ವಲ್ಪ ನಿಂಬೆರಸ ಬೇರೆಸಿ ಪೇಸ್ಟ್ ತಯಾರಿಸಿ. ಅದನ್ನು ರಂಧ್ರವಿರುವ ಜಾಗದಲ್ಲಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದು ಮಾಶ್ಚರೈಸರ್ ಹಚ್ಚಿಕೊಳ್ಳಿ. ವಾರಕ್ಕೆ ಒಂದು ಬಾರಿ ಹೀಗೆ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಭಂಗಿಯಲ್ಲಿ ಸೆಕ್ಸ್ ಮಾಡಿದರೆ ಪುರುಷರಿಗೆ ತುಂಬಾ ಅಪಾಯವಂತೆ!