Select Your Language

Notifications

webdunia
webdunia
webdunia
webdunia

ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಗಳ ನಡುವೆ ಬಡಿದಾಟ

ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಗಳ ನಡುವೆ ಬಡಿದಾಟ
bangalore , ಭಾನುವಾರ, 12 ಫೆಬ್ರವರಿ 2023 (18:21 IST)
ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಗಳ ನಡುವೆ ಬಡಿದಾಟ ನಡೆದಿದೆ.ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ.ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ ತಂಡಗಳ ನಡುವಿನ ಫುಟ್ ಬಾಲ್ ಪಂದ್ಯ ಏರ್ಪಡೆಸಲಾಗಿತ್ತು.ಪಂದ್ಯದ ರಿಸಲ್ಟ್ ಬಂದಾದ ಮೇಲೆ  ಎರಡು ತಂಡದ ಅಭಿಮಾನಿಗಳು ಬಡಿದಾಡಿಕೊಂಡಿದ್ದಾರೆ.ಬಡಿದಾಡಿಕೊಳ್ಳುತ್ತಿರುವುದನ್ನ ಮೊಬೈಲ್ ಮೂಲಕ ಮತ್ತೊಬ್ಬ ಅಭಿಮಾನಿ ಸೆರೆಹಿಡಿದಿದ್ದಾರೆ.ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಲಾಗಿ ಜಡೇಜಾ, ಇತ್ಲಾಗಿ ಅಶ್ವಿನ್, ನಾನೇನು ಮಾಡಲಿ? ರೋಹಿತ್ ಅಳಲು ತೋಡಿಕೊಂಡಿದ್ದೇಕೆ?