Select Your Language

Notifications

webdunia
webdunia
webdunia
webdunia

2 ವರ್ಷದ ಬಳಿಕ ಇನ್ಸ್ಟಾಗ್ರಾಂ​ ಧೋನಿ ಫೋಸ್ಟ್

2 ವರ್ಷದ ಬಳಿಕ ಇನ್ಸ್ಟಾಗ್ರಾಂ​ ಧೋನಿ ಫೋಸ್ಟ್
bangalore , ಶುಕ್ರವಾರ, 10 ಫೆಬ್ರವರಿ 2023 (20:59 IST)
ಕೂಲ್ ಕ್ಯಾಪ್ಟನ್ ಧೋನಿ ಅವರನ್ನ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಟೀಂ ಇಂಡಿಯಾಕ್ಕೆ ಮೂರು ಬಾರಿ ICC ಟ್ರೋಫಿ ಗೆಲ್ಲಿಸಿಕೊಟ್ಟ ವಿಶ್ವದ ಏಕೈಕ ನಾಯಕ. ಆದರೆ ಈಗ ನಿವೃತ್ತಿಯ ನಂತರ, ಮಹಿ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಲ್ಲದೇ ಇದೀಗ ಅವರು ಬರೋಬ್ಬರಿ 2 ವರ್ಷಗಳ ನಂತರ ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಮಹಿ ತಮ್ಮ ಮತ್ತೊಂದು ಹೊಸ ಅವತಾರದೊಂದಿಗೆ ಕಾಣಿಸಿಕೊಂಡಿದ್ದಾರೆ. ಹೌದು ಈ ವೀಡಿಯೋದಲ್ಲಿ ಮಹಿ ಟ್ರ್ಯಾಕ್ಟರ್ ಓಡಿಸಿ ಪಕ್ಕಾ ರೈತನಂತೆ ಕಾಣಿಸಿಕೊಂಡಿದ್ದಾರೆ. 2 ವರ್ಷಗಳ ನಂತರ ಮಹಿ ಪೋಸ್ಟ್ ನೋಡಿದ ಅಭಿಮಾನಿಗಳು ಧೋನಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನೆ ಕ್ಯಾಚ್ ಡ್ರಾಪ್, ಇಂದು ಕಳಪೆ ಬ್ಯಾಟಿಂಗ್: ಕೊಹ್ಲಿ ಮೇಲೆ ನೆಟ್ಟಿಗರಿಗೆ ಸಿಟ್ಟೋ ಸಿಟ್ಟು