Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಬ್ಯಾಟಿಂಗ್ ಸುಧಾರಿಸಬೇಕೆಂದ ಮೈಕಲ್ ವಾನ್

ಇಂಗ್ಲೆಂಡ್ ಬ್ಯಾಟಿಂಗ್ ಸುಧಾರಿಸಬೇಕೆಂದ ಮೈಕಲ್ ವಾನ್
London , ಬುಧವಾರ, 26 ಅಕ್ಟೋಬರ್ 2016 (08:50 IST)
ಲಂಡನ್: ಭಾರತದ ವಿರುದ್ಧ ಆಡಬೇಕಾದರೆ  ಇಂಗ್ಲೆಂಡ್ ಬ್ಯಾಟಿಂಗ್ ಸುಧಾರಿಸಬೇಕು. ಇಲ್ಲದಿದ್ದರೆ ವೈಟ್ ವಾಷ್ ಅವಮಾನ ಎದುರಿಸಬೇಕಾದೀತು ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ಸಾದಾರಣ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡವನ್ನುನೋಡಿ ಅವರು ಈ ಮಾತು ಹೇಳಿದ್ದಾರೆ.  ಬಾಂಗ್ಲಾದೇಶದ ವಿರುದ್ಧ ಗೆಲುವು ಕಾಣಲು ಅವರ ಫಾರ್ಮ್ ನಲ್ಲಿರುವ ಬೌಲಿಂಗ್ ವಿಭಾಗ ಕಾರಣವಾಗಿತ್ತು. ಬ್ಯಾಟಿಂಗ್ ಹೇಳಿಕೊಳ್ಳುವಂತಿರಲಿಲ್ಲ.

ಬಾಂಗ್ಲಾದೇಶ ವಿರುದ್ಧ ಕಳೆದ ಟೆಸ್ಟ್ ಪಂದ್ಯವನ್ನು ಬೆನ್ ಸ್ಟೋಕ್ ಅವರ ಅಮೋಘ ಬೌಲಿಂಗ್ ನೆರವಿನಿಂದ ರೋಚಕ ಗೆಲುವು ಕಂಡಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ನಾಯಕ ತನ್ನ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯಗೆ ಕೊಹ್ಲಿ, ಧೋನಿ ಪ್ರೇರಣೆ