Select Your Language

Notifications

webdunia
webdunia
webdunia
webdunia

ವಿಂಡೀಸ್ ಸರಣಿಗೆ ಎರಡು ದಿನ ಮೊದಲೇ ಗುವಾಹಟಿಗೆ ಬಂದಿಳಿದ ಟೀಂ ಇಂಡಿಯಾ

ವಿಂಡೀಸ್ ಸರಣಿಗೆ ಎರಡು ದಿನ ಮೊದಲೇ ಗುವಾಹಟಿಗೆ ಬಂದಿಳಿದ ಟೀಂ ಇಂಡಿಯಾ
ಗುವಾಹಟಿ , ಶನಿವಾರ, 20 ಅಕ್ಟೋಬರ್ 2018 (09:30 IST)
ಗುವಾಹಟಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಾಳೆಯಿಂದ ಗುವಾಹಟಿಯ ಅಂತಾರಾಷ್ಟ್ರೀಯ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭವಾಗಲಿದ್ದು, ಟೀಂ ಇಂಡಿಯಾ ಈಗಾಗಲೇ ಇಲ್ಲಿಗೆ ಬಂದಿಳಿದಿದೆ.

ನಾಯಕ ವಿರಾಟ್ ಕೊಹ್ಲಿ, ಧೋನಿ, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ನಿನ್ನೆಯಿಂದಲೇ ಇಲ್ಲಿ ಕಠಿಣ ತಾಲೀಮು ಪ್ರಾರಂಭಿಸಿದ್ದಾರೆ.

ಅಕ್ಟೋಬರ್ 21 ರಿಂದ ನವಂಬರ್ 1 ರವರೆಗೆ ಭಾರತ ವಿಂಡೀಸ್ ವಿರುದ್ಧ ಐದು ಏಕದಿನ ಪಂದ್ಯಗಳನ್ನಾಡಲಿದೆ. ಅದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದರ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ತೆರಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ಪತ್ನಿಯ ರಹಸ್ಯವೊಂದು ಬಯಲು!