Select Your Language

Notifications

webdunia
webdunia
webdunia
webdunia

ವಿಶ್ವಕಪ್ ಕ್ರಿಕೆಟ್: ನ್ಯೂಜಿಲೆಂಡ್ ಗೆ ಗೆಲ್ಲಲು 283 ರನ್ ಗುರಿ

namo stadirum
ಅಹಮ್ಮದಾಬಾದ್ , ಗುರುವಾರ, 5 ಅಕ್ಟೋಬರ್ 2023 (18:22 IST)
ಅಹಮ್ಮದಾಬಾದ್: ಏಕದಿನ ವಿಶ್ವಕಪ್ ನ ಉದ್ಘಾಟನಾ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿದೆ.

ಇಂಗ್ಲೆಂಡ್ ಪರ ಆರಂಭಿಕ ಜಾನಿ ಬೇರ್ ಸ್ಟೋ 33, ಜೋ ರೂಟ್ 77, ಜೋಸ್ ಬಟ್ಲರ್ 43 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮಾಲ್ಟ್  ಹ್ಯಾರಿ 3, ಗ್ಲೆನ್ ಫಿಲಿಪ್ಸ್, ಸ್ಯಾಂಟ್ನರ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.

ಈ ಮೊತ್ತ ಬೆನ್ನತ್ತಿರುವ ಕಿವೀಸ್ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ಕಳೆದುಕೊಂಡು 3 ಓವರ್ ಗಳಲ್ಲಿ 19 ರನ್ ಗಳಿಸಿದೆ. ಆರಂಬಿಕ ವಿಲ್ ಯಂಗ್ ಶೂನ್ಯಕ್ಕೆ ನಿರ್ಗಮಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್ ಕ್ರಿಕೆಟ್: ಟೀಂ ಇಂಡಿಯಾ, ಬಾಂಗ್ಲಾ ಸೆಮಿಫೈನಲ್ ನಾಳೆ