Select Your Language

Notifications

webdunia
webdunia
webdunia
webdunia

ಇಂದು ಟಾಲಿವುಡ್‌ನ ಯಂಗ್ ಟೈಗರ್ ನಟ ಜೂ.ಎನ್‌ಟಿಆರ್ ಬರ್ತಡೇ

ಇಂದು ಟಾಲಿವುಡ್‌ನ ಯಂಗ್ ಟೈಗರ್ ನಟ ಜೂ.ಎನ್‌ಟಿಆರ್ ಬರ್ತಡೇ
ಮುಂಬೈ , ಶುಕ್ರವಾರ, 20 ಮೇ 2016 (11:12 IST)
ಇಂದು ಟಾಲಿವು‌ಡ್‌ನ ಯಂಗ್ ರೆಬಲ್ ಟೈಗರ್ ಹಾಗೂ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಬರ್ತಡೇ ಸಂಭ್ರಯ.. ಇವತ್ತು 33 ವಸಂತಕ್ಕೆ ಕಾಲಿಟ್ಟಿದ್ದಾರೆ. ತೆಲಗು ಚಿತ್ರ ಜಗತ್ತಿನಲ್ಲಿ ಜೂನಿಯರ್ ಎನ್‌ಟಿಆರ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 

ಚಿತ್ರ ಮನೆತನದ ಕುಡಿ ಜೂ.ಎನ್‌ಟಿಆರ್ , ಟಾಲಿವುಡ್‌ನ ಖ್ಯಾತ ಎನ್.ಟಿ ರಮಾ ರಾವ್ ಅವರ ಮೊಮ್ಮಗ. ಇನ್ನೂ ಜೂನಿಯರ್ ಎನ್‌ಟಿಆರ್ ಟಾಲಿವುಡ್ ಜಗತ್ತಿನಲ್ಲಿ ಸುಮಾರು 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಬಹುದಿನದ ಲಾಂಗ್ ಜರ್ನಿ ಮುಗಿಸಿರುವ ಎನ್‌ಟಿಆರ್, ಅವರು ನಟಿಸಿರುವ ಕೆಲ ಚಿತ್ರಗಳು ಖ್ಯಾತಿ ತಂದುಕೊಟ್ಟಿದ್ದವು... ಈ ಚಿತ್ರಗಳನ್ನು ನೋಡಿದ್ರೆ ಎನ್‌ಟಿಆರ್ ಪ್ರತಿಭೆ ಏನಂತ ಗೊತ್ತಾಗುತ್ತದೆ. 
 
ಇತ್ತೀಚೆಗೆ  ನಟ ಎನ್‌ಟಿಆರ್ ಪುನೀತರಾಜಕುಮಾರ ಅವರ ಮುಂಬರುವ ಸಿನಿಮಾದಲ್ಲಿ ಹಾಡಿದ್ದಾರೆ. 'ಗೆಳೆಯ ಗೆಳೆಯ' ಹಾಡಿನ ಸಾಂಗ್‌ಗೆ ತಮ್ಮ ಕಂಠ ನೀಡಿದ್ದರು. ಚಿತ್ರದ ಹಾಡನ್ನು ಕಂಪೋಸ್ ಅನುಭವಿ ಸಂಗೀತ ನಿರ್ದೇಶಕ ಎಸ್.ಎಸ್ ಥಾಮನ್ ಮಾಡಿದ್ದರು.
 
ಈ ಸಾಂಗ್‌ನಲ್ಲಿ ಎನ್‌ಟಿಆರ್ ತುಂಬಾ ಉತ್ಸಾಹದಿಂದ ಹಾಡಿದ್ದರು...ಸಿನಿಮಾದ ಗೆಳೆಯಾ ಗೆಳೆಯಾ ಹಾಡಿಗೆ ಧ್ವನಿ ನೀಡಿದ್ದರು. ಎನ್‌ಟಿಆರ್. ಸಾಂಗ್ ಕೇಳುಗರಿಗೆ ಈ ಹಾಡು ತುಂಬಾ ಪ್ರೋತ್ಸಾಹ ನೀಡಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು 'ಸರಬ್ಜಿತ್' ಚಿತ್ರ ರಿಲೀಸ್