Select Your Language

Notifications

webdunia
webdunia
webdunia
webdunia

ಈ ತಮಿಳು ನಟನಿಗೆ ಹಾವಿನ ಟ್ಯಾಟೂ ನೋಡಿದರೆ ಭಯವಂತೆ!

ಈ ತಮಿಳು ನಟನಿಗೆ ಹಾವಿನ ಟ್ಯಾಟೂ ನೋಡಿದರೆ ಭಯವಂತೆ!
ಚೆನ್ನೈ , ಭಾನುವಾರ, 1 ಜುಲೈ 2018 (12:17 IST)
ಚೆನ್ನೈ : ಸಿನಿಮಾದಲ್ಲಿ ದೊಡ್ಡ ದೊಡ್ಡ ರೌಡಿಗಳನ್ನು ಹೊಡೆದು ಧೂಳಿಪಟ್ಟ ಮಾಡುವ ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ, ನಟ ವಿಶಾಲ್ ಅವರು ನಿಜ ಜೀವನದಲ್ಲಿ ಒಂದು ಚಿಕ್ಕ ಹಾವಿಗೆ ಹೆದರುತ್ತಾರಂತೆ.


ಈ ಸಿಕ್ರೇಟ್ ನ್ನು ‘ಸ್ಯಾಂಡಕೋಜಿ 2’ ಚಿತ್ರದಲ್ಲಿ ವಿಶಾಲ್ ಅವರ  ಜೊತೆ ನಟಿಸಿದ ತಮಿಳು ಚಿತ್ರರಂಗದ ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ವಿಶಾಲ್ ಅವರಿಗೆ  ಗೆ ಹಾವೆಂದರೆ ಭಯವಂತೆ. ಅಷ್ಟೇ ಅಲ್ಲದೆ ಹಾವುಗಳ ಚಿತ್ರಗಳು, ಟ್ಯಾಟೂಗಳು ಕೂಡ ಅವರಿಗೆ ಆಗೋದಿಲ್ಲವಂತೆ. ಆದರೆ ವರಲಕ್ಷ್ಮೀ ಅವರ ಕೈಯಲ್ಲಿ ಹಾವಿನ ಟ್ಯಾಟೂ ಇದ್ದು, ಇದನ್ನು ಕಂಡರೆ ವಿಶಾಲ್ ಭಯಪಡುತ್ತಾರೆ ಎಂದು ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ನಗುತ್ತಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವನ್ ಕಲ್ಯಾಣ್