Select Your Language

Notifications

webdunia
webdunia
webdunia
webdunia

ಗಳಿಕೆಯಲ್ಲಿ ಬಾಲಿವುಡ್ ನ ಸ್ಟಾರ್ ನಟನನ್ನೇ ಹಿಂದಿಕ್ಕಿದ ಅಕ್ಷಯ್ ಕುಮಾರ್

ಗಳಿಕೆಯಲ್ಲಿ ಬಾಲಿವುಡ್ ನ ಸ್ಟಾರ್ ನಟನನ್ನೇ ಹಿಂದಿಕ್ಕಿದ ಅಕ್ಷಯ್ ಕುಮಾರ್
ಮುಂಬೈ , ಬುಧವಾರ, 18 ಜುಲೈ 2018 (07:21 IST)
ಮುಂಬೈ : ಫೋರ್ಬ್ಸ್ 2018ರಲ್ಲಿ ಗಳಿಕೆಯಲ್ಲಿ ಮುಂದಿರುವ 100 ಮಂದಿ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಾಲಿವುಡ್ ನ ಸ್ಟಾರ್ ನಟರಾದ ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಅವರು ಸ್ಥಾನವನ್ನು ಪಡೆದುಕೊಂಡಿದ್ದಾರೆ.


ನಟ ಅಕ್ಷಯ್ ಕುಮಾರ್ ಅವರು ಈ ಗಳಿಕೆಯ ಪಟ್ಟಿಯಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಫೋರ್ಬ್ಸ್ ವರದಿಯ ಪ್ರಕಾರ ಅಕ್ಷಯ್ ಕುಮಾರ್​​ 40.5 ಮಿಲಯನ್ ಡಾಲರ್​ ( 274 ಕೋಟಿ) ಗಳಿಸುವ ಮೂಲಕ 76 ನೇ ಸ್ಥಾನ ಹಾಗೂ ಸಲ್ಲು 37.7 ಮಿಲಯಲ್ ಡಾಲರ್ (254ಕೋಟಿ) ಹಣ ಸಂಪಾದಿಸಿ 82 ಸ್ಥಾನದಲ್ಲಿದ್ದಾರೆ.


100 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಆದಾಯ ಗಳಿಸಿರುವ ಕಲಾವಿದರ ಹೆಸರು ಪಟ್ಟಿಯಲ್ಲಿದೆ. ಕಳೆದ 20 ವರ್ಷಗಳಿಂದ ಫೋರ್ಬ್ಸ್ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಸ್ಟಿಂಗ್ ಕೌಚ್ ಎದುರಿಸಿದ ನಟಿಯರ ಹೆಸರು ಬಯಲು ಮಾಡಿದ ಶ್ರೀರೆಡ್ಡಿ!