Select Your Language

Notifications

webdunia
webdunia
webdunia
webdunia

ರಾಘವ ಲಾರೆನ್ಸ್ ಮೇಲೆ ಚಾಟಿ ಬೀಸಿದ ನಟಿ ಶ್ರೀರಡ್ಡಿ

ರಾಘವ ಲಾರೆನ್ಸ್ ಮೇಲೆ ಚಾಟಿ ಬೀಸಿದ ನಟಿ ಶ್ರೀರಡ್ಡಿ
ಹೈದರಾಬಾದ್ , ಮಂಗಳವಾರ, 11 ಸೆಪ್ಟಂಬರ್ 2018 (07:31 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಹೊಸ ಸಂಚಲನ ಮೂಡಿಸಿದ ಟಾಲಿವುಡ್ ನಟಿ ಶ್ರೀರೆಡ್ಡಿ ಸಾಕಷ್ಟು ನಟ, ನಿರ್ದೇಶಕ, ನಿರ್ಮಾಪಕರ ಮೇಲೆ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಇದೀಗ ಮತ್ತೆ ಕಾಲಿವುಡ್ ನ ಖ್ಯಾತ ನಟ, ನಿರ್ಮಾಪಕನ ಮೇಲೆ ಆರೋಪ ಮಾಡಿದ್ದಾರೆ.


ಈ ಹಿಂದೆ ಕಾಲಿವುಡ್ ನಟ, ನಿರ್ಮಾಪಕ ರಾಘವ ಲಾರೆನ್ಸ್ ತನ್ನನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಶ್ರೀರೆಡ್ಡಿಯ ಅಭಿಮಾನಿಯೊಬ್ಬರ ಹೇಳಿಕೆಯ ಮೇರೆಗೆ ಮತ್ತೆ ರಾಘವ ಲಾರೆನ್ಸ್  ಬಗ್ಗೆ ಫೇಸ್ ಬುಕ್ ನಲ್ಲಿ ಆರೋಪ ಮಾಡಿದ್ದಾರೆ.


ರಾಘವ ಕೆಲ ಹುಡುಗಿಯರನ್ನು ರೆಸಾರ್ಟ್​ಗೆ ಕರೆತಂದಿದ್ದನ್ನು ತಾನೂ ನೋಡಿರುವುದಾಗಿ ವಾಟ್ಸಾಪ್ ಚಾಟ್ ಮೂಲಕ  ಅಭಿಮಾನಿಯೊಬ್ಬರು ಶ್ರೀ ರೆಡ್ಡಿ ಮುಂದೆ ಹೇಳಿಕೊಂಡಿದ್ದು, ಈ ಚಾಟ್ ನ್ನು ತಮ್ಮ ಫೇಸ್​ಬುಕ್​ನಲ್ಲಿ ಶೇರ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಜಮಾನ ಶೂಟಿಂಗ್ ಸೆಟ್ ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಭೇಟಿ ನೀಡಿದ್ದೇಕೆ ಗೊತ್ತಾ?