ಡೈನೋಸಾರಸ್

Webdunia
ಗುರುವಾರ, 20 ನವೆಂಬರ್ 2014 (14:19 IST)
ಪ್ರಶ್ನೆ: ಡೈನೋಸಾರಸ್ ಮತ್ತು ಮುಗ್ಧ ಹುಡುಗಿಯರಿಗಿರುವ ಸಾಮ್ಯತೆಯೇನು?
 
ಉತ್ತರ: ಎರಡೂ ಈಗ ಇಲ್ಲ..!
 
******
 
ಇದು ಮುಂದಿನ ಪೀಳಿಗೆಯದ್ದು..
 
ಮದುವೆಯಾಗೋದ್ರಿಂದ ಒಬ್ಬ ಮಹಿಳೆಯನ್ನು ಮಾತ್ರ ಸಂತೋಷವಾಗಿಡಬಹುದು. ಹಾಗೇ ಉಳ್ಕೊಂಡ್ರೆ ಹಲವು ಮಹಿಳೆಯರನ್ನು ಸಂತೋಷವಾಗಿಡಬಹುದು..!
 
******
ಚಂದ್ರಯಾನ
 
ಮನಮೋಹನ್ ಸಿಂಗ್: ನಾವು ಮುಂದಿನ ವರ್ಷ ಚಂದ್ರನಲ್ಲಿಗೆ ಭಾರತೀಯರನ್ನು ಕಳುಹಿಸಲಿದ್ದೇವೆ.
 
ಬುಷ್: ಹೌದಾ.. ಎಷ್ಟು ಜನ್ರನ್ನು ಕಳಿಸ್ತಾ ಇದ್ದೀರಾ?
 
ಮನಮೋಹನ್: 25 ಓಬಿಸಿ, 25 ಎಸ್‌ಸಿ, 20 ಎಸ್‌ಟಿ, 5 ವಿಕಲಚೇತನರು, ಐದು ಕ್ರೀಡಾಪಟುಗಳು, ಐವರು ಕಾಶ್ಮೀರಿ ವಲಸಿಗರು, 9 ರಾಜಕಾರಣಿಗಳು ಮತ್ತು ಸಾಧ್ಯವಾದ್ರೆ ಒಬ್ಬ ಗಗನಯಾನಿ..!
 
*********
ಐಸ್‌ಕ್ರೀಮ್
 
 
ಪ್ರಶ್ನೆ: ಹೆಂಡತಿ ಮತ್ತು ಪಕ್ಕದ ಮನೆಯವನ ಹೆಂಡತಿಗಿರುವ ವ್ಯತ್ಯಾಸವೇನು?
 
ಉತ್ತರ: ಹೆಂಡತಿ ಚಾಕೊಲೇಟ್ ಇದ್ದಂತೆ. ಯಾವಾಗ ಬೇಕಾದ್ರೂ ತಿನ್ನಬಹುದು. ಆದರೆ ಪಕ್ಕದ ಮನೆಯವನ ಹೆಂಡತಿ ಐಸ್ ಕ್ರೀಂ ಇದ್ದಂತೆ..!
 
*******
ಹುಡುಗಿಯರ ಸ್ನೇಹಿತ..
 
ಪ್ರಶ್ನೆ: ಹುಡುಗಿಯರ ಸ್ನಾನದ ಕೋಣೆಯಲ್ಲಿ ಯಾವುದೇ ಮುಲಾಜಿಲ್ಲದೆ ಅನುಮತಿ ಗಿಟ್ಟಿಸಿಕೊಳ್ಳುವ ಬಾಯ್ ಯಾರು?
 
ಉತ್ತರ: ಲೈಫ್‌ಬಾಯ್...!

`ನಟಿ ಸಂಜನಾ ಬೆತ್ತಲೆ ವಿಡಿಯೋ ಗ್ರಾಫಿಕ್ಸ್ ಅಲ್ಲ, ಚಿತ್ರೀಕರಿಸಿರುವುದು’

ಹಣಕಾಸು ಸ್ಥಿತಿ ಸುಧಾರಿಸಲು ಈ ಕೆಲಸ ಮಾಡಿದರೆ ಸಾಕು

ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ತೀವ್ರ ಅಸ್ವಸ್ಥ

ಅಣ್ಣನನ್ನು ಮದುವೆಯಾದ ಮಗಳಿಗೆ ತಾಯಿ ಮಾಡಿದ್ದೇನು ಗೊತ್ತಾ?

ಅಸಮಾಧಾನ ಇರೋದು ನಿಜ. ಹಾಗಂತ ಪಕ್ಷ ಬಿಡಲ್ಲ- ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ