ಮದುವೆಯ ಮೊದಲರಾತ್ರಿಯಲ್ಲಿ ಪರಪುರುಷನಿಂದ ವಧುವಿನ ಮೇಲೆ ಅತ್ಯಾಚಾರ. ಇದು ನಡೆದಿದ್ದು ಹೇಗೆ ಗೊತ್ತಾ?

Webdunia
ಬುಧವಾರ, 29 ಆಗಸ್ಟ್ 2018 (09:46 IST)
ಕಾಂಬೋಡಿಯಾ : 18 ವರ್ಷ ವಯಸ್ಸಿನ ಯುವಕನೊಬ್ಬ ಮದುವೆಯ ಮೊದಲರಾತ್ರಿಯಲ್ಲಿ ವಧುಯೊಬ್ಬಳಿಗೆ ತಾನೇ ನಿನ್ನ ಪತಿ ಎಂದು ನಂಬಿಸಿ ಅತ್ಯಾಚಾರ ಮಾಡಿದ ಘಟನೆ  ಕಾಂಬೋಡಿಯಾದಲ್ಲಿ ನಡೆದಿದೆ.


ವಧು ಕೋಣೆಯಲ್ಲಿರುವ ವೇಳೆ ಆಕೆಯ ಪತಿ ಕೋಣೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಾಮುಕ ಆಕೆಯ ಪತಿಯಂತೆ ನಟಿಸಿ ಅವಳೊಂದಿಗೆ ಲೈಂಗಿಕತೆ ಹೊಂದಿದ್ದಾನೆ. ಅಲ್ಲದೇ ರಾತ್ರಿಯಿಡಿ ಅವಳ ಜೊತೆಯಲ್ಲೇ ಮಲಗಿದ್ದಾನೆ. ನಂತರ ವಧು ಎಚ್ಚರವಾಗಿ ಅವಳ ಬಳಿ ಮಲಗಿರುವ ಪರಪುರುಷನನ್ನು ಕಂಡಾಗ, ಆತ ತನಗೆ ಮೋಸ ಮಾಡಿ  ಅತ್ಯಾಚಾರ ಎಸಗಿದ್ದಾನೆ ಎಂಬುದು ಆಕೆಗೆ ತಿಳಿಯಿತು.


ವರನು ಕುಡುಕನಾಗಿದ್ದು, ತನ್ನ ಮೊದಲ ರಾತ್ರಿಯ ದಿನದಂದು ಕೂಡ ಕಂಠಪೂರ್ತಿ ಕುಡಿದು ಮನೆಯ ಹೊರಗೆ ಮೇಜಿನ ಮೇಲೆ ಮಲಗಿದ್ದನು. ಇದನ್ನು ಗಮನಿಸಿದ ಆರೋಪಿ ವಧುವಿನ ಕೋಣೆಗೆ ತೆರಳಿ ಈ ಕೃತ್ಯ ಎಸಗಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಅನಂತಕುಮಾರ ನಿಧನ: ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ

ಅತ್ಯಾಚಾರ ಮಾಡಲು ವಿಫಲವಾಗಿದ್ದಕ್ಕೆ 75 ವರ್ಷದ ವೃದ್ಧೆಗೆ ಯುವಕ ಮಾಡಿದ್ದೇನು ಗೊತ್ತಾ?

ಮತ್ತೆ ಇಳಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಸಚಿನ್ ತೆಂಡುಲ್ಕರ್ ರ ಈ ಒಂದು ದಾಖಲೆ ಮುರಿಯಬೇಡ! ಕೊಹ್ಲಿಗೆ ಮನವಿ ಮಾಡಿದ ಸೆಹ್ವಾಗ್!

ನಿಮ್ಮ ಬಿಳಿ ಕೂದಲಿಗೆ ಬಣ್ಣ ಹಾಕಲು ಸಮಯವಿಲ್ಲವೇ. ಹಾಗಾದ್ರೆ ಈ ವಿಧಾನ ಅನುಸರಿಸಿ.

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮ, ಕಣ್ಣೀರಿಟ್ಟ ರೈತ ಕುಟುಂಬ..!

ಚಪ್ಪಲಿ ಅಂಗಡಿಗೆ ತಗುಲಿದ ಬೆಂಕಿ: ಮುಂದೇನಾಯ್ತು?

ಮುಂದಿನ ಸುದ್ದಿ