ಈ ವಸ್ತುಗಳು ಸಂಗಾತಿಯ ಲೈಂಗಿಕ ಆಸಕ್ತಿ ಹೆಚ್ಚಾಗುವಂತೆ ಮಾಡುತ್ತವೆಯಂತೆ !

Webdunia
ಶನಿವಾರ, 18 ಆಗಸ್ಟ್ 2018 (06:44 IST)
ಬೆಂಗಳೂರು : ಸಂಗಾತಿಯ ನಡವಳಿಕೆಯ ಜೊತೆಗೆ ಕೆಲವೊಂದು ವಿಚಾರಗಳು, ವಸ್ತುಗಳು ವ್ಯಕ್ತಿಯ ಲೈಂಗಿಕ ಬಯಕೆಯನ್ನು ಬಡಿದೆಬ್ಬಿಸಲು ಕಾರಣವಾಗುತ್ತವೆ. ಅವು ಯಾವುವು ಎಂಬುದು ಇಲ್ಲಿವೆ ನೋಡಿ.

*ಡಾರ್ಕ್ ಲಿಪ್ ಸ್ಟಿಕ್
ಮಹಿಳೆಯರು ಸುಂದರವಾಗಿ ಅಲಂಕರಿಸಿಕೊಂಡರೆ ಯಾವ ಪುರುಷ ತಾನೇ ಬಲೆಗೆ ಬೀಳದೇ ಇರುತ್ತಾನೆ. ಅದೇ ರೀತಿ ಮಹಿಳೆಯರ ಗಾಢವಾದ ಲಿಪ್ ಸ್ಟಿಕ್ ಪುರುಷ ಅಟ್ರಾಕ್ಟ್ ಆಗಲು ಕಾರಣವಾಗಬಹುದು.

*ಸೀರೆಯುಟ್ಟ ನಾರಿ
ಸೀರೆ ಭಾರತೀಯ ನಾರಿಯ ಪ್ರತೀಕ ಹೌದು. ಹಾಗೆಯೇ ಪುರುಷನ ಗಮನ ಸೆಳೆಯುವುದು ಸೀರೆಯೇ. ಸೀರೆಯುಟ್ಟ ನಾರಿಯ ಲುಕ್ ಗೆ ಮರುಳಾಗದ ಪುರುಷನಿರಲ್ಲ.

*ಪರ್ಫ್ಯೂಮ್
ಕೆಲವೊಂದು ವಿಶೇಷ ಸುಗಂಧ ಕೊಡುವ ಪರ್ಫ್ಯೂಮ್ ಲೈಂಗಿಕ ಕಾಮನೆ ಹೆಚ್ಚಿಸಬಹುದು. ಹಾಗೆಯೇ ಮಲ್ಲಿಗೆ, ಕನಕಾಂಬರ ಹೂಗಳೂ ಲೈಂಗಿಕಾಸಕ್ತಿ ಹೆಚ್ಚು ಮಾಡಬಹುದು.

*ಸಂಗೀತ
ಬೆಡ್ ರೂಂನಲ್ಲಿ ರೊಮ್ಯಾಂಟಿಕ್ ಆಗಿರುವ ಸುಮಧುರ ಸಂಗೀತ ಮೂಡಿಬರುತ್ತಿದ್ದರೆ ಬೇರೊಂದು ಲೋಕಕ್ಕೆ ಹೋಗುವುದು ಖಂಡಿತಾ. ಈ ಮೂಡ್ ಲೈಂಗಿಕಾಸಕ್ತಿ ಕೆರಳಿಸಬಹುದು.


 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ನಿಮ್ಮ ದೇಹದಲ್ಲಿ ಈ ಬದಲಾವಣೆ ಆಗುತ್ತಿದ್ದರೆ ಹುಷಾರಾಗಿ!

ಹುಡುಗಿಯರ ಮೀಸೆ ತೆಗೆಯಲು ನ್ಯಾಚುರಲ್ ಉಪಾಯ

ಉಗುರು ಕಚ್ಚುವ ಅಭ್ಯಾಸವೇ? ಬಿಡಲು ಹೀಗೆ ಮಾಡಿ

ಭ್ರಷ್ಟಾಚಾರ ಮರೆಮಾಚಲು ಸಿಬಿಐಗೆ ನೋ ಎಂಟ್ರಿ ಎಂದಿದ್ದೀರಾ? ಆಂಧ್ರ, ಪ.ಬಂಗಾಲ ಸಿಎಂಗೆ ಅರುಣ್ ಜೇಟ್ಲಿ ಲೇವಡಿ

ಐಪಿಎಲ್: ಹರಾಜಿಗಿದ್ದಾರೆ ಪ್ರಮುಖ ಆಟಗಾರರು!

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ