Webdunia - Bharat's app for daily news and videos

Install App

ಮೊಟ್ಟೆ ಚೆನ್ನಾಗಿ ಬೆಂದಿದೆಯೇ ಎಂದು ತಿಳಿಯಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

Webdunia
ಬುಧವಾರ, 12 ಸೆಪ್ಟಂಬರ್ 2018 (11:50 IST)
ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ಹಸಿಯಾಗಿ ಕುಡಿಯುವ ಬದಲು ಬೇಯಿಸಿ ತಿಂದರೆ ಇನ್ನೂ ಉತ್ತಮ. ಆದರೆ ಕೆಲವರಿಗೆ ಮೊಟ್ಟೆ ಬೆಂದಿರುವುದು ತಿಳಿಯುವುದಿಲ್ಲ. ಅಂತವರಿಗೆ ಮೊಟ್ಟೆ ಚೆನ್ನಾಗಿ ಬೆಂದಿರುವುದನ್ನು ತಿಳಿದುಕೊಳ್ಳಲು  ಇಲ್ಲಿದೆ ಟಿಪ್ಸ್.


ಮೊಟ್ಟೆಯು ಬೆಂದಿದೆಯೇ ಇಲ್ಲವೇ ಎಂದು ತಿಳಿಯಲು, ಮೊದಲಿಗೆ ಅದನ್ನು ನೀವು ನಾಲ್ಕು ಇಂಚು ನೀರಿರುವ ಪಾತ್ರೆಯಲ್ಲಿ ಹಾಕಿ. ಮೊಟ್ಟೆಯು ಪೂರ್ತಿಯಾಗಿ ಮುಳುಗಿದರೆ ಅದು ಸರಿಯಾಗಿ ಬೆಂದಿದೆ ಎಂದು ಅರ್ಥ ಹಾಗೂ ಅದು ಅರ್ಧ ಮೇಲೆ ನಿಂತರೆ ಸರಿಯಾಗಿ ಬೆಂದಿಲ್ಲವೆಂದು ತಿಳಿಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ
Show comments