ಜಾತಕ

ಮೇಷ

ನಿಮಗೆ ಸಾಕಷ್ಟು ಹಣ ದೊರೆಯುತ್ತದೆ. ಆದಾಗ್ಯೂ, ನಿಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸುವುದಕ್ಕಾಗಿ ನೀವು ಬೇರೆಡೆ ಪ್ರಯಾಣ ಬೆಳೆಸಬೇಕಾಗಬಹುದು.

ರಾಶಿ ಗುಣಗಳು
ವೃಷಭ

ನೀವು ಅತ್ಯುತ್ತಮ ಆರ್ಥಿಕ ಜೀವನ ಹೊಂದುವಿರಿ. ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ನೀಡುವ ಹೊಸ ವಿಚಾರಗಳು ನಿಮ್ಮ ಆರ್ಥಿಕ ಲಾಭಗಳನ್ನು ಹೆಚ್ಚಿಸುತ್ತದೆ.

ರಾಶಿ ಗುಣಗಳು
ಮಿಥುನ

ನಿಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯುವುದಕ್ಕಾಗಿ ನೀವು ಹೊಸ ಹೊಸ ವಿಚಾರಗಳನ್ನು ಮುಂದಿಡಬೇಕು. ಒಬ್ಬ ಹಿರಿಯ ಅಧಿಕಾರಿಗಳ ಸಲಹೆ ಕೂಡ ನಿಮಗೆ ಸಹಕಾರಿಯಾಗುವುದು.

ರಾಶಿ ಗುಣಗಳು
ಕರ್ಕಾಟಕ

ವೃತ್ತಿ ಜೀವನದಲ್ಲಿ ಏರುಪೇರುಗಳಾಗುತ್ತವೆ ಮತ್ತು ನೀವು ಒಳ್ಳೆಯ ಫಲಿತಾಂಶ ಪಡೆಯುವುದಕ್ಕಾಗಿ ಸಾಕಷ್ಟು ದುಡಿಯಬೇಕಾಗುತ್ತದೆ.

ರಾಶಿ ಗುಣಗಳು
ಸಿಂಹ

ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನಿಮ್ಮ ಊಟದ ಪದ್ಧತಿಯ ಬಗ್ಗೆ ಹೆಚ್ಚು ಗಮನ ನೀಡಿ. ಆರೋಗ್ಯಕರ ಆಹಾರವನ್ನೇ ಸೇವಿಸಿ.

ರಾಶಿ ಗುಣಗಳು
ಕನ್ಯಾ

ನಿಮ್ಮ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಗಂಭೀರವಾಗಿ ಕೆಲಸ ಮಾಡುವಿರಿ ಮತ್ತು ಏನಾದರೂ ವಿಶೇಷವಾದುದನ್ನು ಸಾಧಿಸುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ ಆದರೆ ನಿಮ್ಮ ಖರ್ಚುಗಳು ಜಾಸ್ತಿಯಾಗುವ ಸಾಧ್ಯತೆಯಿರುತ್ತದೆ.

ರಾಶಿ ಗುಣಗಳು
ತುಲಾ

ನೀವು ಅನಗತ್ಯ ವೆಚ್ಚಗಳನ್ನು ನಿಯಂತ್ರಿಸದಿದ್ದರೆ, ನಿಮ್ಮ ಸದ್ಯದ ಆರ್ಥಿಕ ಪರಿಸ್ಥಿತಿ ಕ್ಷೀಣಿಸಬಹುದು.

ರಾಶಿ ಗುಣಗಳು
ವೃಶ್ಚಿಕ

ನಿಮ್ಮ ಅದ್ಭುತ ಪ್ರಯತ್ನಗಳಿಂದಾಗಿ ನೀವು ಯಶಸ್ಸು ಕಾಣುವಿರಿ ಮತ್ತು ಉದ್ಯೋಗದಲ್ಲಿ ಬಡತಿ ಸಿಗುವ ಸಾಧ್ಯತೆ ಕೂಡ ಇದೆ.

ರಾಶಿ ಗುಣಗಳು
ಧನು

ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಬಿಟ್ಟರೆ ನಿಮ್ಮ ಆರೋಗ್ಯ ಒಳ್ಳೆಯ ಸ್ಥಿತಿಯಲ್ಲಿರುತ್ತದೆ. ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವಿರಿ.

ರಾಶಿ ಗುಣಗಳು
ಮಕರ

ನೀವು ಮಿಶ್ರ ಪ್ರತಿಫಲ ಪಡೆಯುವಿರಿ. ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರಿಂದ ವರ್ಷದ ಪ್ರಾರಂಭದಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ.

ರಾಶಿ ಗುಣಗಳು
ಕುಂಭ

ನಿಮ್ಮ ಅನವಶ್ಯಕ ಖರ್ಚುಗಳು ಹೆಚ್ಚಾಗುತ್ತವೆ. ನೀವು ಈ ನಿಮ್ಮ ಖರ್ಚುಗಳನ್ನು ನಿಯಂತ್ರಿಸದಿದ್ದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು.

ರಾಶಿ ಗುಣಗಳು
ಮೀನ

ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸುವಲ್ಲಿ ನಿಮ್ಮ ಅದೃಷ್ಟ ನಿಮಗೆ ಸಹಾಯ ಮಾಡಲಿದೆ. ವರ್ಷದ ಪ್ರಾರಂಭದಿಂದಲೇ ನೀವು ನಿಮ್ಮ ಯೋಜನೆಗಳಲ್ಲಿ ತಲ್ಲೀನರಾಗಿ ಕೆಲಸ ಮಾಡುತ್ತೀರಿ. ಅದರ ಫಲ ಭವಿಷ್ಯದಲ್ಲಿ ದೊರೆಯುತ್ತದೆ.

ರಾಶಿ ಗುಣಗಳು