Select Your Language

Notifications

webdunia
webdunia
webdunia
webdunia

ಫ್ರೆಂಚ್‌‌‌ ಓಪನ್‌‌‌‌‌‌: ಸೆಮಿಫೈನಲ್‌‌‌‌ ಪ್ರವೇಶಿಸಿದ ಗುಲಬಿಸ್‌‌

ಫ್ರೆಂಚ್‌‌‌ ಓಪನ್‌‌‌‌‌‌: ಸೆಮಿಫೈನಲ್‌‌‌‌ ಪ್ರವೇಶಿಸಿದ ಗುಲಬಿಸ್‌‌
ಪ್ಯಾರಿಸ್‌ , ಬುಧವಾರ, 4 ಜೂನ್ 2014 (17:33 IST)
ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಮೆಂಟ್‌‌ನ ಪುರುಷರ ಸಿಂಗಲ್ಸ್‌‌‌ನಲ್ಲಿ ಲಾತಿವಿಯಾದ 18ನೇ ಶ್ರೇಯಾಂಕಿತ ಅನ್ರೆಸ್ಟ್ ಗುಲಬಿಸ್‌, ಕ್ವಾರ್ಟರ್‌‌ ಫೈನಲ್‌‌‌‌‌ನಲ್ಲಿ 6ನೇ ಶ್ರೇಯಾಂಕಿತ ಥಾಮಸ್ ಬಾರ್ಡಿಚ್‌‌‌ರನ್ನು ನೇರ ಸೆಟ್‌‌ಗಳಲ್ಲಿ 6-3, 6-2, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಸೆಮಿಫೈನಲ್‌‌ಗೆ ಪ್ರವೇಶ ಪಡೆದಿದ್ದಾರೆ. 
 
ಕಳೆದ ಸುತ್ತಿನಲ್ಲಿ ರೋಜರ್‌ ಫೆಡರರ್‌‌ರನ್ನು ಸೋಲಿಸಿದ ಗುಲಬಿಸ್‌‌‌, ರೋಲಾ ಗೈರೋನಲ್ಲಿ ತಮ್ಮ ಕೆರಿಯರ್‌‌ನ ಸರ್ವಶ್ರೇಷ್ಟ ಟೆನಿಸ್‌ ಪಂದ್ಯವನ್ನಾಡಿದ್ದಾರೆ. ಈಗ ಗುಲಬಿಸ್‌ 27ನೇ ಪ್ರಮುಖ ಟೂರ್ನಮೆಂಟ್‌‌ನಲ್ಲಿ ಭಾಗವಹಿಸಲಿದ್ದಾರೆ.
 
7ನೇ ಶ್ರೇಯಾಂಕಿತ ಮುರ್ರೆ 6-4, 7-5, 7-6 ಅಂತರದಿಂದ ಗೆಲುವನ್ನು ಸಾಧಿಸಿ ರೋಲಾ ಗೈರ್‌ನಲ್ಲಿ ಅಂತಿಮ 8ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 
 

Share this Story:

Follow Webdunia kannada