Select Your Language

Notifications

webdunia
webdunia
webdunia
webdunia

ಸೆಮಿಫೈನಲ್ ಗೆ ಲಗ್ಗೆಯಿಟ್ಟಿ ಭಜರಂಗ್ ಪೂನಿಯಾ: ಭಾರತಕ್ಕೆ ಮತ್ತೊಂದು ಪದಕದ ಭರವಸೆ

ಸೆಮಿಫೈನಲ್ ಗೆ ಲಗ್ಗೆಯಿಟ್ಟಿ ಭಜರಂಗ್ ಪೂನಿಯಾ: ಭಾರತಕ್ಕೆ ಮತ್ತೊಂದು ಪದಕದ ಭರವಸೆ
ಟೋಕಿಯೋ , ಶುಕ್ರವಾರ, 6 ಆಗಸ್ಟ್ 2021 (10:06 IST)
ಟೋಕಿಯೋ: ಪುರುಷರ 65 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಭರವಸೆಯ ತಾರೆ ಭಜರಂಗ್ ಪೂನಿಯಾ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.
Photo Courtesy: Google


ಈ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಆಸೆ ಚಿಗುರಿದೆ.  ಎರ್ನಝರ್ ಅಕ್ಮತಲೆವ್ ವಿರುದ್ಧ 3-3 ಅಂತರದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದ ಭಜರಂಗ್ ಪೂನಿಯಾ ಇರಾನ್ ನ  ಮೊರ್ಟೆಜಾ ಘಿಯಾಸಿ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದಿದ್ದಾರೆ.

ಸೆಮಿಫೈನಲ್ ನಲ್ಲಿ ಇಂದು ಅವರು ಹಾಜಿ ಅಲಿಯೆವ್ ವಿರುದ್ಧ ಸೆಣಸಲಿದ್ದು, ಈ ಪಂದ್ಯವನ್ನು ಗೆದ್ದರೆ ಬೆಳ್ಳಿ ಪದಕ ಖಾತ್ರಿಯಾಗಲಿದೆ. ಒಂದು ವೇಳೆ ಸೋತರೆ ಮತ್ತೆ ಕಂಚಿನ ಪದಕಕ್ಕಾಗಿ ಆಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಿ ಗೆದ್ದ ರವಿಕುಮಾರ್ ನೋಡಿ ಜೈಲಿನಲ್ಲೇ ಭಾವುಕರಾದ ಸುಶೀಲ್ ಕುಮಾರ್