Select Your Language

Notifications

webdunia
webdunia
webdunia
webdunia

ಟೋಕಿಯೊ ಒಲಿಂಪಿಕ್ಸ್: 47ನೇ ಸ್ಥಾನಕ್ಕೆ ಜಿಗಿದ ಭಾರತ

ಟೋಕಿಯೊ ಒಲಿಂಪಿಕ್ಸ್: 47ನೇ ಸ್ಥಾನಕ್ಕೆ ಜಿಗಿದ ಭಾರತ
tokyo , ಶನಿವಾರ, 7 ಆಗಸ್ಟ್ 2021 (18:26 IST)
ಪದಕ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದ್ದ ಭಾರತ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಸುಮಾರು 20 ಸ್ಥಾನ ಬಡ್ತಿ ಪಡೆದು 47ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಭಾರತ ಈ ಒಲಿಂಪಿಕ್ಸ್ ನಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು ಸೇರಿದಂತೆ 7 ಪದಕ ಗೆದ್ದುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಗೋಲ್ಡನ್ ಮ್ಯಾನ್’ ನೀರಜ್ ಚೋಪ್ರಾಗೆ ದೇಶವೇ ಸೆಲ್ಯೂಟ್