Select Your Language

Notifications

webdunia
webdunia
webdunia
webdunia

ಕಂತೆ ಕಂತೆ ನೋಟಿನ ಇನ್‌ಸ್ಟಾ ರೀಲ್ ಮಾಡಿ ಸಿಕ್ಕಿಬಿದ್ದ ಕಳ್ಳರು

ಕಂತೆ ಕಂತೆ ನೋಟಿನ ಇನ್‌ಸ್ಟಾ ರೀಲ್ ಮಾಡಿ ಸಿಕ್ಕಿಬಿದ್ದ ಕಳ್ಳರು
ಕಾನ್ಪುರ , ಶನಿವಾರ, 7 ಅಕ್ಟೋಬರ್ 2023 (18:04 IST)
ಕಾನ್ಪುರದ ಖ್ಯಾತ ಜ್ಯೋತಿಷಿ ತರುಣ್ ಶರ್ಮಾ ಮನೆಯಲ್ಲಿ ಕಳ್ಳನತ ನಡೆದಿತ್ತು. ಮನೆಯಲ್ಲಿದ್ದ ಎಲ್ಲಾ ನಗದು ಹಣ, ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದರು. ಆಘಾತಗೊಂಡಿದ್ದ ತರುಣ್ ಶರ್ಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿ ತನಿಖೆಯನ್ನ ಮಾಡ್ತಿದ್ರು.ಆದ್ರೆ ಕದೀಮರು ಮಾತ್ರ ಯಾವುದೇ ಕಾರಣಕ್ಕೂ ಸಿಕ್ಕಿರಲಿಲ್ಲ,ಇನ್ನು ಕಳ್ಳರು ತಾವೇ ಕದ್ದಿರುವ ಹಣವನ್ನು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟಮಾಡಿದ ಪೊಲೀಸರು ಕಳ್ಳರನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ-ಕೈ ಸಚಿವರು