Select Your Language

Notifications

webdunia
webdunia
webdunia
webdunia

ಡೈರೆಕ್ಟರ್ ಭೇಟಿ ಮಾಡಿಸುವುದಾಗಿ ಹೇಳಿ ರೂಪದರ್ಶಿಯ ಮೇಲೆ ಗ್ಯಾಂಗ್‌ರೇಪ್

ಡೈರೆಕ್ಟರ್ ಭೇಟಿ ಮಾಡಿಸುವುದಾಗಿ ಹೇಳಿ ರೂಪದರ್ಶಿಯ ಮೇಲೆ ಗ್ಯಾಂಗ್‌ರೇಪ್
ನವದೆಹಲಿ , ಗುರುವಾರ, 28 ಡಿಸೆಂಬರ್ 2017 (09:14 IST)
ಡೈರೆಕ್ಟರನ್ನು ಭೇಟಿ ಮಾಡಿಸುವುದಾಗಿ ಬಿಹಾರ ಮೂಲದ ರೂಪದರ್ಶಿಯ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಸರೋಜಿನ ನಗರದ ಫ್ಲಾಟನಲ್ಲಿ ಅತ್ಯಾಚಾರ ನಡೆದಿದೆ ಎಂದು ರೂಪದರ್ಶಿ ಡಿಸೆಂಬರ್ 26ರಂದು ಪೊಲೀಸರಿಗೆ ದೂರು ನೀಡಿದ್ದು, ಮೂವರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

15-20 ದಿನಗಳ ಹಿಂದೆ ಆರೋಪಿಗಳನ್ನು ಭೇಟಿಯಾಗಿದ್ದ ರೂಪದರ್ಶಿಗೆ ಮುಂಬೈನಲ್ಲಿ ಫಿಲ್ಮ್‌ ಮತ್ತು ಟಿವಿ ನಿರ್ದೇಶಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಆರೋಪಿಗಳು 25ರಂದು ಮತ್ತೆ ಭೇಟಿ ಮಾಡಿದಾಗ ತಮ್ಮ ಫ್ಲಾಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ವರ್ಷದ ಮಗುವನ್ನು ತಾಯಿಯೇ ಕೊಲೆ ಮಾಡಲು ಕಾರಣವೇನು ಗೊತ್ತಾ?