Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಲ್ಲಿ ನೀರವ ಮೌನ-ಬಿಜೆಪಿಯಲ್ಲಿ ಗುಲಾಬಿ ಹೂವಿನದ್ದೆ ಕಾರುಬಾರು

ಕಾಂಗ್ರೆಸ್ ನಲ್ಲಿ  ನೀರವ ಮೌನ-ಬಿಜೆಪಿಯಲ್ಲಿ ಗುಲಾಬಿ ಹೂವಿನದ್ದೆ ಕಾರುಬಾರು
ಗುಜರಾತ್ , ಸೋಮವಾರ, 18 ಡಿಸೆಂಬರ್ 2017 (07:07 IST)
ಗುಜರಾತ್: ಇನ್ನೇನು ಮತ ಎಣಿಕೆ ಶುರುವಾಗಲಿದೆ ಫಲಿತಾಂಶ ಹೊರಗೆ ಬೀಳಲಿದೆ ಆದರೆ ಗುಜರಾತ್ ಕಾಂಗ್ರೆಸ್ ಕಚೇರಿಯಲ್ಲಿ ನೀರವ ಮೌನ ಕಾಣಿಸಿಕೊಂಡಿದೆ. ಫಲಿತಾಂಶ ಪ್ರಕಟವಾಗುವ  ದಿನವೂ  ಕಾಂಗ್ರೆಸ್ ಕಚೇರಿ ತಣ್ಣಗೆ ಇದೆ. ಕಾಂಗ್ರೆಸ್ ಕಚೇರಿಯತ್ತ ಯಾವುದೇ ಕಾರ್ಯಕರ್ತರ ಸುಳಿವಿಲ್ಲ.


ಇನ್ನೂ ಬಿಜೆಪಿ ಮತ ಎಣಿಕೆಗೂ ಮುನ್ನವೇ  ಸಂಭ್ರಮಾಚರಣೆಗೆ ಸಿದ್ಧವಾಗಿದೆ. ಗುಜರಾತ್ ನ ಬಿಜೆಪಿ ಕಚೇರಿಯಲ್ಲಿ ಈಗಾಗಲೇ ಸಂಭ್ರಮದ ಕಳೆ ಕಟ್ಟಿದೆ. ಮೂಟೆ ಗಟ್ಟಲೆ ಗುಲಾಬಿ ಹೂ ಗುಜರಾತ್ ಬಿಜೆಪಿ ಕಚೇರಿಗೆ ಬಂದು ಸೇರಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಾರಿಗೆ ಒಲಿಯಲಿದೆ ಗುಜರಾತ್ ?