Select Your Language

Notifications

webdunia
webdunia
webdunia
webdunia

ಕುಡಿದ ಅಮಲಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕರು

ಕುಡಿದ ಅಮಲಿನಲ್ಲಿ  ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕರು
ಹರ್ಯಾಣ , ಭಾನುವಾರ, 29 ಜುಲೈ 2018 (09:22 IST)
ಹರ್ಯಾಣ : ಕುಡಿದ ಅಮಲಿನಲ್ಲಿ ಎಂಟು ಜನ ಕಾಮುಕರು ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿ ಕೊಂದ ಘಟನೆ ಹರ್ಯಾಣದ ನಾಹ್ ಜಿಲ್ಲೆಯ ಮೇವತ್ ಪಟ್ಟಣದಲ್ಲಿ ನಡೆದಿದೆ.


ಜು. 25 ರಂದು ಈ ಘಟನೆ ನಡೆದಿದೆ. ದೌರ್ಜನ್ಯ ನಡೆದ ಮಾರನೆ ದಿನ ಮಾಲೀಕ ಅಸ್ಲ ಎಂಬಾತ ಮೇಕೆಯ ಗುಪ್ತಭಾಗದಲ್ಲಿ ರಕ್ತಸ್ರಾವವಾಗಿರುವುದನ್ನು ಕಂಡು ಶಾಕ್ ಆಗಿದ್ದು, ಆ 8 ಜನರ ವಿರುದ್ಧ ನಗಿನಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ 8 ಮಂದಿ ಪೈಕಿ ಮೂವರ ಗುರುತು ಸಿಕ್ಕಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುತ್ತದೆ ಎಂದು ಪ್ರಭಾರ ಠಾಣಾಧಿಕಾರಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಗಿಲ್ ವಿಜಯ್ ದಿವಸ್ ಗೆ ಸೈನಿಕರನ್ನು ಸ್ಮರಿಸದ ರಾಹುಲ್ ಗಾಂಧಿ ವಿರುದ್ಧ ಟೀಕೆ