Select Your Language

Notifications

webdunia
webdunia
webdunia
webdunia

ದೇಶದ ಜನತೆಗೆ ಹೋಳಿ ಹಬ್ಬದ ಶುಭ ಹಾರೈಸಿದ ಪ್ರಧಾನಿ ಹಾಗೂ ರಾಷ್ಟ್ರಪತಿ

ದೇಶದ ಜನತೆಗೆ ಹೋಳಿ ಹಬ್ಬದ ಶುಭ ಹಾರೈಸಿದ ಪ್ರಧಾನಿ ಹಾಗೂ ರಾಷ್ಟ್ರಪತಿ
ನವದೆಹಲಿ , ಶುಕ್ರವಾರ, 2 ಮಾರ್ಚ್ 2018 (12:27 IST)
ನವದೆಹಲಿ : ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೋಳಿ ಹಬ್ಬದ ಶುಭಾಯಗಳನ್ನು ಕೋರಿದ್ದಾರೆ.  ಈ ವರ್ಣರಂಜಿತ ಹಬ್ಬವು ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸಂತಸವನ್ನು ನೀಡಲಿ ಎಂದು ಹಾರೈಸಿದ್ದಾರೆ. 


ಪ್ರಧಾನಿ ನರೇಂದ್ರ ಮೋದಿ ಅವರು ಸಂಭ್ರಮದ ಹೋಳಿ ಹಬ್ಬ ಎಲ್ಲರಿಗೂ ಸಂತಸವನ್ನು ತರಲೆಂದು ಟ್ವಿಟರ್‌ನಲ್ಲಿ ಹಾರೈಸಿದ್ದಾರೆ. 
ರಂಗುರಂಗಿನ ಹಬ್ಬವಾಗಿರುವ ಹೋಳಿ ಹಬ್ಬ ದೇಶದಲ್ಲಿ  ಶಾಂತಿ, ಸಾಮರಸ್ಯ, ಸಂತಸವನ್ನು ತರಲೆಂದು ರಾಷ್ಟ್ರಪತಿ ಕೋವಿಂದ್‌ ಟ್ವಿಟರ್‌ನಲ್ಲಿ ಹಾರೈಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ದೇವೇಗೌಡರು!