Select Your Language

Notifications

webdunia
webdunia
webdunia
webdunia

ಓಖಿ ಎಫೆಕ್ಟ್- ಗುಜರಾತ್‍‍ನಲ್ಲಿ ಅಮಿತ್ ಶಾ ರ‍್ಯಾಲಿ ರದ್ದು

ಓಖಿ ಎಫೆಕ್ಟ್- ಗುಜರಾತ್‍‍ನಲ್ಲಿ ಅಮಿತ್ ಶಾ ರ‍್ಯಾಲಿ ರದ್ದು
ಸೂರತ್‍ , ಮಂಗಳವಾರ, 5 ಡಿಸೆಂಬರ್ 2017 (19:42 IST)
ಓಖಿ ಚಂಡಮಾರುತ ಈಶಾನ್ಯದತ್ತ ವೇಗವಾಗಿ ಚಲಿಸುತ್ತಿರುವುದರಿಂದ ಸೂರತ್ ಸೇರಿದಂತೆ ಗುಜರಾತ್‍ನಲ್ಲಿ ಭಾರೀ ಗಾಳಿ- ಮಳೆ ಆಗುತ್ತಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ರ‍್ಯಾಲಿಗಳನ್ನು ರದ್ದುಗೊಂಡಿವೆ.
 
ರಾಜುಲಾ ಅಮರೇಲಿ, ಮೋವಾ ಮತ್ತು ಭಾವನಗರ್‍‍ಗಳಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ನಾಲ್ಕು ಚುನಾವಣಾ ಪ್ರಚಾರ ರ‍್ಯಾಲಿಗಳನ್ನು ರದ್ದುಪಡಿಸಲಾಗಿದೆ.  ಗುಜರಾತ್‍ನ ದಕ್ಷಿಣ ಭಾಗದಲ್ಲಿ ಭಾರೀ ಗಾಳಿ-ಮಳೆಯಾಗುತ್ತಿರುವುದರಿಂದ ರ‍್ಯಾಲಿಗಳು ರದ್ದುಗೊಂಡಿವೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾಗೆ ಬಹಿಷ್ಕಾರ ಹಾಕಬೇಕು ಎಂದು ವಿ.ಎಸ್.ಉಗ್ರಪ್ಪ