Select Your Language

Notifications

webdunia
webdunia
webdunia
webdunia

ರಾಮ್ ರಹೀಂ ಸಿಂಗ್ ಗೆ ವಿಶೇಷ ಸೌಲಭ್ಯವಿಲ್ಲ: ಡಿಜಿಪಿ ಸ್ಪಷ್ಟನೆ

ರಾಮ್ ರಹೀಂ ಸಿಂಗ್ ಗೆ ವಿಶೇಷ ಸೌಲಭ್ಯವಿಲ್ಲ: ಡಿಜಿಪಿ ಸ್ಪಷ್ಟನೆ
ನವದೆಹಲಿ , ಶನಿವಾರ, 26 ಆಗಸ್ಟ್ 2017 (11:05 IST)
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ದೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಗೆ ಯಾವುದೇ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ರೋಹ್ಟಗಿ ಕಾರಾಗೃಹ ಡಿಜಿಪಿ ಸ್ಪಷ್ಟನೆ ನೀಡಿದ್ದಾರೆ.

 
ಸ್ವಯಂ ಘೋಷಿತ ದೇವಮಾನವನಿಗೆ ವಿಶೇಷ ಕೊಠಡಿ, ಸೌಲಭ್ಯ ಹಾಗೂ ಸಹಾಯಕ್ಕೆ ಓರ್ವ ಸಿಬ್ಬಂದಿಯನ್ನೂ ನೇಮಿಸಲಾಗಿದೆ ಎಂಬ ವದಂತಿಗಳ ಹಿನ್ನಲೆಯಲ್ಲಿ ಡಿಜಿಪಿ ಸ್ಪಷ್ಟನೆ ನೀಡಿದ್ದಾರೆ.

ಇತರ ಇಬ್ಬರು ಖೈದಿಗಳಿರುವ ಸಾಮಾನ್ಯ ಕೊಠಡಿಯಲ್ಲಿ ದೇರಾ ಮುಖ್ಯಸ್ಥನನ್ನು ಇರಿಸಲಾಗಿದೆ. ಇತರ ಸಾಮಾನ್ಯ ಖೈದಿಗಳಿಗೆ ನೀಡಲಾಗುವ ಆಹಾರ ಮತ್ತು ಸೌಲಭ್ಯವನ್ನೇ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ.. ಫಿಟ್ ಇಲ್ಲ ಎಂದ ಬಿಸಿಸಿಐಗೆ ಸೆಡ್ಡು ಹೊಡೆಯಲು ಬರಿಮೈ  ಪ್ರದರ್ಶಿಸಿದ ಯುವರಾಜ್ ಸಿಂಗ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಲವೇ ಗಂಟೆಗಳಲ್ಲಿ ಜಿಯೋ ಫೋನ್ ದಾಖಲೆ ಬುಕಿಂಗ್