Select Your Language

Notifications

webdunia
webdunia
webdunia
webdunia

ನನ್ನ ಜೊತೆ ಮಲಗು ಎಂದು ಮಹಿಳೆಗೆ ಕಿರುಕುಳ

ನನ್ನ ಜೊತೆ ಮಲಗು ಎಂದು ಮಹಿಳೆಗೆ ಕಿರುಕುಳ
ಅಹಮ್ಮದಾಬಾದ್‌ , ಗುರುವಾರ, 26 ಅಕ್ಟೋಬರ್ 2023 (12:20 IST)
ರಾತ್ರಿ ಇಡಿ ಕಾಯುತ್ತ ಕುಳಿತ ಕಾಮಕನೋರ್ವ,ಹೊಟೆಲ್ ಹಿಂಭಾಗದಲ್ಲಿ ಅಳವಡಿಸಿದ್ದ ಪೈಪ್ ಹಿಡಿದು 4 ನೇ ಮಹಡಿಗೆ ಹತ್ತಿ ಮಹಿಳೆಯ ಕೋಣೆಯೊಳಕ್ಕೆ ನುಗ್ಗಿ ಸೆಕ್ಸ್‌ಗಾಗಿ ಬೇಡಿಕೆ ಇಟ್ಟ ಘಟನೆ ಅಹಮ್ಮದಾಬಾದ್‌ ನ ನರೋದದಲ್ಲಿ ನಡೆದಿದೆ.

ದಂಪತಿಗಳ ಮನೆ ನವೀಕರಣದ ಕಾರಣ ಹೊಟೆಲ್‌ನಲ್ಲಿ ತಂಗಿದ್ದರು. ಇದನ್ನು ಗಮನಿಸಿದ ಕಾಮಕನೋರ್ವ ಪ್ರತಿ ದಿನ ಮಹಿಳೆಯ ಕೋಣೆಗೆ ನುಗ್ಗಲು ಪ್ಲಾನ್ ಮಾಡಿದ್ದಾನೆ.ಆದ್ರೆ ಹೊಟೆಲ್ ಪ್ರವೇಶದ್ವಾರದ ಮೂಲಕ ತೆರಳಲು ಸಿಬ್ಬಂದಿಗಳು ಬಿಡದ ಕಾರಣ ಈ ರೀತಿ ಹೊಂಚು ಹಾಕಿದ್ದಾನೆ ಅಂತಾ ಪೊಲೀಸರು ತಿಲೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂಟಾರಿಯೊದಲ್ಲಿ ಸಾಮೂಹಿಕ ಗುಂಡಿನ ದಾಳಿ,ಐವರ ಸಾವು..!