Select Your Language

Notifications

webdunia
webdunia
webdunia
webdunia

ಟೈಲ್ಸ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿ: 11 ಮಂದಿ ದಾರುಣ ಸಾವು

ಟೈಲ್ಸ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿ: 11 ಮಂದಿ ದಾರುಣ ಸಾವು
ಮುಂಬೈ , ಶನಿವಾರ, 21 ಅಕ್ಟೋಬರ್ 2017 (15:55 IST)
ಮುಂಬೈ: ಟ್ರಕ್  ವೊಂದು ಉರುಳಿದ್ದ ಪರಿಣಾಮ 11 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಬಳಿ ನಡೆದಿದೆ.

ಟೈಲ್ಸ್ ಸಾಗಿಸುತ್ತಿದ್ದ ಟ್ರಕ್ ಉರುಳಿ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ. ಈ ಟ್ರಕ್ ನಲ್ಲಿ ಕಾರ್ಮಿಕರೂ ಇದ್ದರು. ಈ ಪೈಕಿ 11 ಮಂದಿ ಮೃತಪಟ್ಟಿದ್ದು, 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಟ್ರಕ್ ಸೊಲ್ಲಾಪುರದಿಂದ ಸತಾರ ಜಿಲ್ಲೆಯ ಕರಾಡ್ ಕಡೆಗೆ ಚಲಿಸುತ್ತಿತ್ತು. ಘಟನೆ ಬಳಿಕ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ  ಸ್ಥಳಕ್ಕಾಗಮಿಸಿದ ಪೊಲೀಸರು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ