Select Your Language

Notifications

webdunia
webdunia
webdunia
webdunia

ಭಾರತದ ಹೊರತಾಗಿ ಈ ಹತ್ತು ರಾಷ್ಟ್ರಗಳಲ್ಲಿ ನಡೆಯುತ್ತೆ ದೀಪಾವಳಿ ಸಂಭ್ರಮ!

ಭಾರತದ ಹೊರತಾಗಿ ಈ ಹತ್ತು ರಾಷ್ಟ್ರಗಳಲ್ಲಿ ನಡೆಯುತ್ತೆ ದೀಪಾವಳಿ ಸಂಭ್ರಮ!
ನವದೆಹಲಿ , ಸೋಮವಾರ, 5 ನವೆಂಬರ್ 2018 (06:53 IST)
ನವದೆಹಲಿ: ದೀಪಾವಳಿ ಭಾರತೀಯರಿಗೆ ಮಾತ್ರ ಸಂಭ್ರಮದ ಹಬ್ಬವಲ್ಲ. ಭಾರತದ ಹೊರತಾಗಿ ವಿಶ್ವದ ಕೆಲವು ರಾಷ್ಟ್ರಗಳು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅವು ಯಾವುವು ನೋಡೋಣ.

ಭಾರತೀಯರು ಹೆಚ್ಚಿರುವ ಫಿಜಿ, ಇಂಡೋನೇಷ್ಯಾ, ಮಾರಿಷಸ್, ನೇಪಾಳ,ಶ್ರೀಲಂಕಾ, ಕೆನಡಾ, ಸಿಂಗಾಪುರ್, ಬ್ರಿಟನ್, ಟ್ರಿನಿಡಾಡ್ ಮತ್ತು ಟೊಬೇಗೋ ರಾಷ್ಟ್ರಗಳಲ್ಲೂ ದೀಪಾವಳಿ ಹಬ್ಬದ ಆಚರಣೆ ಬಲು ಜೋರಾಗಿ ನಡೆಯುತ್ತದೆ.

ಈ ರಾಷ್ಟ್ರಗಳಲ್ಲಿ ಹಿಂದೂ ಜನಸಂಖ್ಯೆ ಇರುವ ಕಾರಣ ಮತ್ತು ಭಾರತೀಯ ಸಂಜಾತರು ಇರುವ ಕಾರಣ ದೀಪಾವಳಿಯನ್ನು ನಮ್ಮ ರಾಷ್ಟ್ರದಲ್ಲಿ ಆಚರಿಸುವಂತೆಯೇ ಬೆಳಕಿನ ಹಬ್ಬವಾಗಿ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಎರಡಕ್ಕಿಂತ ಹೆಚ್ಚು ಮಕ್ಕಳ ಮಾಡಿಕೊಳ್ಳುವ ಪುರುಷರಿಗೆ ಬಾಬಾ ರಾಮ್ ದೇವ್ ವಿಧಿಸಿದ ಷರತ್ತು!